Select Your Language

Notifications

webdunia
webdunia
webdunia
webdunia

ಐಪಿಎಲ್ 2022: ಗೆಲುವು ಅರಸಿ ಹೊರಟಿರುವ ಮುಂಬೈಗೆ ಲಕ್ನೋ ಎದುರಾಳಿ

ಐಪಿಎಲ್ 2022: ಗೆಲುವು ಅರಸಿ ಹೊರಟಿರುವ ಮುಂಬೈಗೆ ಲಕ್ನೋ ಎದುರಾಳಿ
ಮುಂಬೈ , ಶನಿವಾರ, 16 ಏಪ್ರಿಲ್ 2022 (07:00 IST)
ಮುಂಬೈ: ಐಪಿಎಲ್ 2022 ರಲ್ಲಿ ಒಂದೇ ಒಂದು ಗೆಲುವು ಕಾಣದೇ ಹತಾಶೆಯಲ್ಲಿರುವ ಮುಂಬೈ ಇಂಡಿಯನ್ಸ್ ಗೆ ಇಂದು ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿಯಾಗಿದೆ.

ಇಂದಿನ ಮೊದಲ ಪಂದ್ಯದಲ್ಲಿ ಮುಂಬೈ ಕೆಎಲ್ ರಾಹುಲ್ ನೇತೃತ್ವದ ಲಕ್ನೋ ತಂಡವನ್ನು ಎದುರಿಸಲಿದೆ. ಮುಂಬೈಗೆ ನಾಯಕ ರೋಹಿತ್ ಶರ್ಮಾ ಫಾರ್ಮ್ ಚಿಂತೆ ಕಾಡುತ್ತಿದೆ. ಜೊತೆಗೆ ಇದುವರೆಗಿನ ಸೋಲಿನ ಕಹಿ ಮರೆತು ಉತ್ಸಾಹದಿಂದ ಆಡುವ ಸವಾಲಿದೆ.

ಆದರೆ ಕೆಎಲ್ ರಾಹುಲ್ ಪಡೆ ಉತ್ತಮ ಪ್ರದರ್ಶನ ತೋರುತ್ತಾ ಬಂದಿದೆ. ಕಳೆದ ಪಂದ್ಯವನ್ನು ಸೋತಿರುವ ಲಕ್ನೋ ಇದುವರೆಗೆ ಐದು ಪಂದ್ಯಗಳಿಂದ ಮೂರು ಗೆಲುವು ಕಂಡಿದೆ. ಇಂದಿನ ಪಂದ್ಯದಲ್ಲೂ ಮುಂಬೈಗೆ ಸೋಲುಣಿಸುವ ಹುಮ್ಮಸ್ಸಿನಲ್ಲಿದೆ. ಈ ಪಂದ್ಯ ಅಪರಾಹ್ನ 3.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2022: ನಿತೀಶ್ ರಾಣಾ ಸಿಕ್ಸರ್ ಗೆ ಫ್ರಿಡ್ಜ್ ಪುಡಿ ಪುಡಿ!