Select Your Language

Notifications

webdunia
webdunia
webdunia
webdunia

ಡೆಲ್ಲಿ ಹುಡುಗರ ಜೊತೆ ಮಾವಿನ ಹಣ್ಣು ಸವಿದ ಪೃಥ್ವಿ ಶಾ ವಿಡಿಯೋ ವೈರಲ್

ಡೆಲ್ಲಿ ಹುಡುಗರ ಜೊತೆ ಮಾವಿನ ಹಣ್ಣು ಸವಿದ ಪೃಥ್ವಿ ಶಾ ವಿಡಿಯೋ ವೈರಲ್
ಮುಂಬೈ , ಶುಕ್ರವಾರ, 15 ಏಪ್ರಿಲ್ 2022 (16:25 IST)
Photo Courtesy: Google
ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ ಪರ ಐಪಿಎಲ್ ಆಡುವ ಕ್ರಿಕೆಟಿಗರು ಮಾವಿನ ಹಣ್ಣು ಸವಿಯುವ ವಿಡಿಯೋವೊಂದು ವೈರಲ್ ಆಗಿದೆ.

ಈ ವಿಡಿಯೋವನ್ನು ಸ್ವತಃ ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದೆ. ಟ್ರೈನಿಂಗ್ ಸೆಷನ್ ವೇಳೆ ಡೆಲ್ಲಿ ಕ್ರಿಕೆಟಿಗರು ಮಾವಿನ ಹಣ್ಣು ಸವಿದಿದ್ದಾರೆ.

ಪೃಥ್ವಿ ಗೆ ಇತರ ಕ್ರಿಕೆಟಿಗರು ಕತ್ತರಿಸಸೇ ಮಾವಿನ ಹಣ್ಣು ರಸ ಹೀರಿಕೊಳ್ಳುವ ಪರಿ ಹೇಳಿಕೊಡುತ್ತಾರೆ. ಅದರಂತೆ ಪೃಥ್ವಿ ಶಾ ಮಾವಿನ ಹಣ್ಣು ಸವಿದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಚಿನ್ ಕಾಲಿಗೆ ಬಿದ್ದ ಜಾಂಟಿ ರೋಡ್ಸ್ ವಿಡಿಯೋ ವೈರಲ್