Select Your Language

Notifications

webdunia
webdunia
webdunia
webdunia

ಐಪಿಎಲ್ 2022: ನಿಷೇಧದ ಭೀತಿಯಲ್ಲಿ ಮುಂಬೈ ನಾಯಕ ರೋಹಿತ್ ಶರ್ಮಾ

ಐಪಿಎಲ್ 2022: ನಿಷೇಧದ ಭೀತಿಯಲ್ಲಿ ಮುಂಬೈ ನಾಯಕ ರೋಹಿತ್ ಶರ್ಮಾ
ಮುಂಬೈ , ಶುಕ್ರವಾರ, 15 ಏಪ್ರಿಲ್ 2022 (08:57 IST)
ಮುಂಬೈ: ಐಪಿಎಲ್ 2022 ರಲ್ಲಿ ಸತತ ಸೋಲಿನ ಜೊತೆಗೆ ಎರಡು ಬಾರಿ ನಿಧಾನಗತಿಯ ಓವರ್ ಮಾಡಿದ್ದಕ್ಕೆ ದಂಡ ತೆತ್ತಿರುವ ರೋಹಿತ್ ಶರ್ಮಾ ಈಗ ನಿಷೇಧದ ಭೀತಿಗೆ ಸಿಲುಕಿದ್ದಾರೆ.

ರೋಹಿತ್ ಮೊದಲ ಪಂದ್ಯ ಮತ್ತು ಪಂಜಾಬ್ ವಿರುದ್ಧ ನಡೆದ ಕಳೆದ ಪಂದ್ಯದಲ್ಲಿ ನಿಧಾನಗತಿಯ ಓವರ್ ಮಾಡಿದ್ದಕ್ಕೆ ದಂಡ ತೆತ್ತಿದ್ದರು.

ಮತ್ತೆ ಇದೇ ತಪ್ಪು ಮಾಡಿದರೆ 30 ಲಕ್ಷ ದಂಡದ ಜೊತೆಗೆ ನಿಷೇಧಕ್ಕೊಳಗಾಗುವ ಭೀತಿಯಲ್ಲಿದ್ದಾರೆ. ಹೀಗಾಗಿ ಮುಂಬೈ ಇಂಡಿಯನ್ಸ್ ಮುಂದಿನ ಪಂದ್ಯಗಳಲ್ಲಿ ಎಚ್ಚರಿಕೆಯಿಂದಿರಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2022: ಹೈದರಾಬಾದ್ ಗೆ ಕೆಕೆಆರ್ ಎದುರಾಳಿ