ಐಪಿಎಲ್: ಆರ್ ಸಿಬಿ ಉಳಿಸಿಕೊಳ್ಳಬಹುದಾದ ನಾಲ್ವರು ಆಟಗಾರರು

Webdunia
ಮಂಗಳವಾರ, 2 ನವೆಂಬರ್ 2021 (12:07 IST)
ಬೆಂಗಳೂರು: ಮುಂದಿನ ಐಪಿಎಲ್ ಗೆ ಮೊದಲು ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಸೀಮಿತ ಆಟಗಾರರನ್ನೇ ಉಳಿಸಿಕೊಳ್ಳಬಹುದಾಗಿದೆ. ಹೀಗಾಗಿ ಆರ್ ಸಿಬಿ ಮುಂದಿನ ಆವೃತ್ತಿಗೆ ಯಾವೆಲ್ಲಾ ಆಟಗಾರರನ್ನು ಉಳಿಸಿಕೊಳ್ಳಬಹುದು ಎಂದು ನೋಡೋಣ.

ವಿರಾಟ್ ಕೊಹ್ಲಿ: ಮುಂದಿನ ಆವೃತ್ತಿಗೆ ಕೊಹ್ಲಿ ನಾಯಕರಲ್ಲದೇ ಹೋದರೂ ಆಟಗಾರನಾಗಿ ಅವರನ್ನು ಆರ್ ಸಿಬಿ ತಂಡ ಖಂಡಿತವಾಗಿಯೂ ಉಳಿಸಿಕೊಳ್ಳಲಿದೆ.

ಎಬಿಡಿ ವಿಲಿಯರ್ಸ್: ತಂಡದ ಹಿರಿಯ ಆಟಗಾರ, ಇಷ್ಟು ದಿನ ಕೊಹ್ಲಿಗೆ ಬಲಗೈ ಬಂಟನಂತಿದ್ದ ಎಬಿಡಿ ಸಿಡಿದರೆ ರನ್ ಹೊಳೆ ಗ್ಯಾರಂಟಿ. ಹೀಗಾಗಿ ಅವರನ್ನು ಆರ್ ಸಿಬಿ ಅಷ್ಟು ಸುಲಭಕ್ಕೆ ಬಿಟ್ಟುಕೊಡದು.

ದೇವದತ್ತ್ ಪಡಿಕ್ಕಲ್: ಆರ್ ಸಿಬಿಯ ಭವಿಷ್ಯದ ಸ್ಟಾರ್ ದೇವದತ್ತ್ ಪಡಿಕ್ಕಲ್. ಈಗಾಗಲೇ ತಂಡದ ಪರ ಸಾಕಷ್ಟು ರನ್ ಗಳಿಸಿರುವ ದೇವದತ್ತ್ ಪಡಿಕ್ಕಲ್ ರನ್ನು ಕಳೆದುಕೊಳ್ಳಲು ಆರ್ ಸಿಬಿ ಖಂಡಿತಾ ಇಷ್ಟಪಡದು.

ಗ್ಲೆನ್ ಮ್ಯಾಕ್ಸ್ ವೆಲ್: ಈ ಆವೃತ್ತಿಯಲ್ಲಿ ಆರ್ ಸಿಬಿ ಪರ ನಿಯಮಿತವಾಗಿ ರನ್ ಗಳಿಸಿದ್ದು ಗ್ಲೆನ್ ಮ್ಯಾಕ್ಸ್ ವೆಲ್. ಕೆಳ ಕ್ರಮಾಂಕದಲ್ಲಿ ತಂಡದ ರನ್ ರೇಟ್ ಹೆಚ್ಚಿಸುವ ಹೊಡೆಬಡಿಯ ಆಟಗಾರನನ್ನು ತಂಡ ಉಳಿಸಿಕೊಳ್ಳಬಹುದು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಕ್ಯಾಪ್ಟನ್ ಜೊತೆ ಹೊಂದಾಣಿಕೆಯಾಗ್ತಿಲ್ಲ ಎಂದಾಕ್ಷಣ ಕೋಚ್ ಹುದ್ದೆ ಬಿಟ್ಟಿದ್ದ ಅನಿಲ್ ಕುಂಬ್ಳೆ: ಆದ್ರೆ ಗಂಭೀರ್...

ಗೌತಮ್ ಗಂಭೀರ್ ಹಾಯ್ ಹಾಯ್: ಸೋತ ಬೆನ್ನಲ್ಲೇ ಕೋಚ್ ಗೆ ಮೈದಾನದಲ್ಲೇ ಫ್ಯಾನ್ಸ್ ಮಂಗಳಾರತಿ Video

IND vs SA: ಗೌತಮ್ ಗಂಭೀರ್ ತೊಲಗಬೇಕು, ಇದು ಬಿಸಿಸಿಐಗೂ ತಲುಪಬೇಕು

ಬಾಸ್ಕೆಟ್ ಬಾಲ್ ಕಂಬ ಬಿದ್ದು ರಾಷ್ಟ್ರಮಟ್ಟದ ಆಟಗಾರ ಸಾವು, ಎದೆ ಝಲ್ಲೆನಿಸುತ್ತದೆ, Video

ಭಾರತದಲ್ಲಿ ಹೊಸ ಇತಿಹಾಸ ನಿರ್ಮಿಸಿದ ತೆಂಬಾ ಬವುಮಾ ಪಡೆ: ಗೌತಮ್‌ ಗಂಭೀರ್‌ಗೆ ಭಾರೀ ಮುಖಭಂಗ

ಮುಂದಿನ ಸುದ್ದಿ
Show comments