ಐಪಿಎಲ್ 2022 ಹರಾಜು: ಮೊದಲ ದಿನ ಸೇಲ್ ಆದ ಆಟಗಾರರ ಕಂಪ್ಲೀಟ್ ಲಿಸ್ಟ್

Webdunia
ಶನಿವಾರ, 12 ಫೆಬ್ರವರಿ 2022 (17:08 IST)
ಬೆಂಗಳೂರು: ಐಪಿಎಲ್ 2022 ರ ಮೆಗಾ ಹರಾಜು ಪ್ರಕ್ರಿಯೆಯ ಮೊದಲ ದಿನದಲ್ಲಿ ಇಶಾನ್ ಕಿಶನ್ ಭರ್ಜರಿ ಮೊತ್ತಕ್ಕೆ ಸೇಲ್ ಆದ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಈ ಮೊದಲು ಮುಂಬೈ ಇಂಡಿಯನ್ಸ್ ತಂಡದ ಪರ ಆಡುತ್ತಿದ್ದ ಇಶಾನ್ ರನ್ನು ಮತ್ತೆ ಮುಂಬೈ ಬರೋಬ್ಬರಿ 15.5 ಕೋಟಿ ರೂ.ಗೆ ಖರೀದಿ ಮಾಡಿದೆ. ಮತ್ತೊಬ್ಬ ಭಾರತೀಯ ಆಟಗಾರ ಶ್ರೇಯಸ್ ಐಯರ್ ರನ್ನು ಕೆಕೆಆರ್ 12.25 ಕೋಟಿ ರೂ.ಗೆ ಖರೀದಿ ಮಾಡಿದೆ.

ಉಳಿದಂತೆ ಹರಾಜಾದ ಆಟಗಾರರ ಪಟ್ಟಿ ಹೀಗಿದೆ.

ಜಾನಿ ಬೇರ್ ಸ್ಟೋ (ಪಂಜಾಬ್) 6.75 ಕೋಟಿ ರೂ.
ಅಂಬಟಿ ರಾಯುಡು (ಸಿಎಸ್ ಕೆ) 6.75 ಕೋಟಿ ರೂ.
ಮಿಚೆಲ್ ಮಾರ್ಷ್ (ಡೆಲ್ಲಿ) 6.50 ಕೋಟಿ ರೂ.
ಕೃನಾಲ್ ಪಾಂಡ್ಯ (ಲಕ್ನೋ) 8.25 ಕೋಟಿ ರೂ.
ವಾಷಿಂಗ್ಟನ್ ಸುಂದರ್ (ಹೈದರಾಬಾದ್) 8.75 ಕೋಟಿ ರೂ.
ವನೀಂದು ಹಸರಂಗ (ಆರ್ ಸಿಬಿ) 10.75 ಕೋಟಿ ರೂ.
ಫಾ ಡು ಪ್ಲೆಸಿಸ್ (ಆರ್ ಸಿಬಿ) 7 ಕೋಟಿ ರೂ.
ಹರ್ಷಲ್ ಪಟೇಲ್ (ಆರ್ ಸಿಬಿ) 10.75 ಕೋಟಿ ರೂ.
ಶಿಮ್ರಾನ್ ಹೆಟ್ಮೈರ್ (ಆರ್ ಆರ್) 8.50 ರೂ.
ದೇವದತ್ತ್ ಪಡಿಕ್ಕಲ್ (ಆರ್ ಆರ್) 7.75 ಕೋಟಿ ರೂ.
ಆರ್. ಅಶ್ವಿನ್ (ಆರ್ ಆರ್) 5 ಕೋಟಿ ರೂ.
ಟ್ರೆಂಟ್ ಬೌಲ್ಟ್ (ಆರ್ ಆರ್) 8 ಕೋಟಿ ರೂ.
ಶಿಖರ್ ಧವನ್ (ಪಂಜಾಬ್) 8.25 ಕೋಟಿ ರೂ.
ಕಗಿಸೊ ರಬಾಡ (ಪಂಜಾಬ್) 9.25 ಕೋಟಿ ರೂ.
ಕ್ವಿಂಟನ್ ಡಿ ಕಾಕ್ (ಲಕ್ನೋ) 6.75 ಕೋಟಿ ರೂ.
ದೀಪಕ್ ಹೂಡಾ (ಲಕ್ನೋ) 5.75 ಕೋಟಿ ರೂ.
ಜೇಸನ್ ಹೋಲ್ಡರ್ (ಲಕ್ನೋ) 8.75 ಕೋಟಿ ರೂ.
ಮನೀಶ್ ಪಾಂಡೆ (ಲಕ್ನೋ) 4.60 ಕೋಟಿ ರೂ.
ನಿತೀಶ್ ರಾಣಾ (ಕೆಕೆಆರ್) 8 ಕೋಟಿ ರೂ.
ಪ್ಯಾಟ್ ಕ್ಯುಮಿನ್ಸ್ (ಕೆಕೆಆರ್) 7.25 ಕೋಟಿ ರೂ.
ಶ್ರೇಯಸ್ ಐಯರ್ (ಕೆಕೆಆರ್) 12.25 ಕೋಟಿ ರೂ.
ಮೊಹಮ್ಮದ್ ಶಮಿ (ಗುಜರಾತ್) 6.25 ಕೋಟಿ ರೂ.
ಜೇಸನ್ ರಾಯ್ (ಗುಜರಾತ್) 2 ಕೋಟಿ ರೂ.
ಡೇವಿಡ್ ವಾರ್ನರ್ (ಡೆಲ್ಲಿ ಕ್ಯಾಪಿಟಲ್ಸ್) 6.25 ಕೋಟಿ ರೂ.
ಡ್ವಾನ್ ಬ್ರಾವೋ (ಸಿಎಸ್ ಕೆ)4.40 ಕೋಟಿ ರೂ.
ರಾಬಿನ್ ಉತ್ತಪ್ಪ (ಸಿಎಸ್ ಕೆ) 2 ಕೋಟಿ ರೂ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಮೃತಿ ಜತೆಗಿನ ಮದುವೆ ಮುಂದೂಡಿಕೆ ಬಳಿಕ ಮೊದಲ ಬಾರಿ ಪಲಾಶ್ ಮುಚ್ಚಲ್ ಕಾಣಿಸಿಕೊಂಡಿದ್ದು ಹೀಗೆ

Video: ಕರೆದರೂ ಕೇಳದೇ ಕೇಕ್ ಕಟಿಂಗ್ ಸೆಲೆಬ್ರೇಷನ್ ನಿಂದ ದೂರ ಹೋದ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ಪಾಲಿಗೆ ಕೆಎಲ್ ರಾಹುಲ್ ಲಕ್ಕಿ ಚಾರ್ಮ್: ಯಾಕೆ ಇಲ್ಲಿದೆ ನೋಡಿ ವಿವರ

Video: ಜೋರಾಗ್ ಓಡ್ ಮಗಾ...ಮೈದಾನದಲ್ಲಿ ಪ್ರಸಿದ್ಧಗೆ ಕನ್ನಡದಲ್ಲೇ ಆರ್ಡರ್ ಮಾಡಿದ ಕೆಎಲ್ ರಾಹುಲ್

ಚೆನ್ನಾಗಿ ಆಡಿದ್ರೂ ಖುಷಿಯಿಲ್ವಾ: ಪಂದ್ಯದ ಬಳಿಕ ರೋಹಿತ್ ಶರ್ಮಾ ಜೊತೆ ಗಂಭೀರ್ ಕಿತ್ತಾಟ Viral video

ಮುಂದಿನ ಸುದ್ದಿ
Show comments