Select Your Language

Notifications

webdunia
webdunia
webdunia
webdunia

ಐಪಿಎಲ್ 2022: ಪಂಜಾಬ್ ವಿರುದ್ಧ ಗೆದ್ದ ಲಕ್ನೋ

ಐಪಿಎಲ್ 2022: ಪಂಜಾಬ್ ವಿರುದ್ಧ ಗೆದ್ದ ಲಕ್ನೋ
ಮುಂಬೈ , ಶನಿವಾರ, 30 ಏಪ್ರಿಲ್ 2022 (05:45 IST)
ಮುಂಬೈ: ಐಪಿಎಲ್ 2022 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಕಿಂಗ್ಸ್ ಪಂಜಾಬ್ ನ್ನು 20 ರನ್ ಗಳಿಂದ ಸೋಲಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿತ್ತು. ಕ್ವಿಂಟನ್ ಡಿ ಕಾಕ್ 46, ದೀಪಕ್ ಹೂಡಾ 36 ರನ್ ಗಳಿಸಿದರು. ನಾಯಕ ಕೆಎಲ್ ರಾಹುಲ್‍ 6 ಕ್ಕೇ ಔಟಾಗಿದ್ದು ಲಕ್ನೋಗೆ ಹೊಡೆತ ನೀಡಿತು.

ಈ ಸಾಧಾರಣ ಮೊತ್ತ ಬೆನ್ನತ್ತುವಲ್ಲಿ ಎಡವಿದ ಪಂಜಾಬ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಲಷ್ಟೇ ಶಕ್ತವಾಯಿತು. ಮಯಾಂಕ್ ಅಗರ್ವಾಲ್ 25, ಜಾನಿ ಬೇರ್ ‍ಸ್ಟೋ 32 ರನ್ ಗಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್, ರೋಹಿತ್ ಫಾರ್ಮ್ ಬಗ್ಗೆ ಮಹತ್ವದ ಹೇಳಿಕೆ ಕೊಟ್ಟ ಬಿಸಿಸಿಐ ಅಧ್ಯಕ್ಷ ಗಂಗೂಲಿ