Select Your Language

Notifications

webdunia
webdunia
webdunia
webdunia

ಐಪಿಎಲ್ 2022: ಕೆಕೆಆರ್ ಗೆ ಮತ್ತೆ ಸೋಲು

ಐಪಿಎಲ್ 2022: ಕೆಕೆಆರ್ ಗೆ ಮತ್ತೆ ಸೋಲು
ಮುಂಬೈ , ಶುಕ್ರವಾರ, 29 ಏಪ್ರಿಲ್ 2022 (08:40 IST)
ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡ 4 ವಿಕೆಟ್ ಗಳ ಸೋಲು ಅನುಭವಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಲಷ್ಟೇ ಶಕ್ತವಾಯಿತು. ನಿತೀಶ್ ರಾಣಾ 57, ನಾಯಕ ಶ್ರೇಯಸ್ ಅಯ್ಯರ್ 42, ರಿಂಕು ಸಿಂಗ್ 23 ರನ್ ಗಳಿಸಿದರು.

ಈ ಮೊತ್ತ ಚೇಸ್ ಮಾಡಿದ ಡೆಲ್ಲಿ 19 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 150 ರನ್ ಗಳಿಸುವ ಮೂಲಕ ಗೆಲುವು ಕಂಡಿತು. ಡೆಲ್ಲಿ ಪರ ಆರಂಭಿಕ ಡೇವಿಡ್ ವಾರ್ನರ್ 42, ಲಲಿತ್ ಯಾದವ್ 22, ರೊವ್ಮಾನ್ ಪೊವೆಲ್ 33, ಅಕ್ಸರ್ ಪಟೇಲ್ 24 ರನ್ ಗಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ಫಾರ್ಮ್ ಕಂಡುಕೊಳ್ಳಲು ಯುವರಾಜ್ ಸಿಂಗ್ ಟಿಪ್ಸ್