Select Your Language

Notifications

webdunia
webdunia
webdunia
webdunia

ಐಪಿಎಲ್ 2022: ಪ್ರೇಕ್ಷಕರಿಗೊಂದು ಸಿಹಿ ಸುದ್ದಿ

ಐಪಿಎಲ್ 2022: ಪ್ರೇಕ್ಷಕರಿಗೊಂದು ಸಿಹಿ ಸುದ್ದಿ
ಮುಂಬೈ , ಶನಿವಾರ, 26 ಫೆಬ್ರವರಿ 2022 (11:52 IST)
ಮುಂಬೈ: ಐಪಿಎಲ್ 2022 ಮಾರ್ಚ್ 26 ರಿಂದ ಭಾರತದಲ್ಲೇ ನಡೆಯುವುದು ಖಚಿತವಾಗಿದೆ. ಭಾರತದಲ್ಲಿ ಐಪಿಎಲ್ ಎಷ್ಟು ಜನಪ್ರಿಯ ಎಂಬುದು ಎಲ್ಲರಿಗೂ ಗೊತ್ತು.

ಐಪಿಎಲ್ ಪಂದ್ಯಾವಳಿ ನಡೆಯುವಾಗ ಮೈದಾನಗಳು ಭರ್ತಿಯಾಗುತ್ತವೆ. ಆದರೆ ಈ ಬಾರಿ ಕೊರೋನಾ ಆತಂಕದಿಂದ ಪ್ರೇಕ್ಷಕರಿಗೆ ಅನುಮತಿ ಸಿಗುತ್ತದೋ ಇಲ್ಲವೋ ಎಂಬ ಅನುಮಾನವಿತ್ತು. ಆದರೆ ಅದೀಗ ನಿವಾರಣೆಯಾಗಿದೆ.

ಈ ಬಾರಿ ಐಪಿಎಲ್ ನಲ್ಲಿ ಆಯಾ ಸ್ಥಳೀಯ ರಾಜ್ಯ ಸರ್ಕಾರದ ನಿಯಮಗಳಿಗನುಸಾರವಾಗಿ ಪ್ರೇಕ್ಷಕರ ಉಪಸ್ಥಿತಿಗೆ ಅವಕಾಶ ನೀಡಲಾಗುತ್ತಿದೆ.  ಲೀಗ್ ಹಂತದ ಪಂದ್ಯಗಳನ್ನು ಮುಂಬೈ ಮತ್ತು ಪುಣೆಯ ನಾಲ್ಕು ಮೈದಾನಗಳಲ್ಲಿ ಆಯೋಜಿಸಲಾಗುತ್ತದೆ. ಹೀಗಾಗಿಲ್ಲಿ ಮಹಾರಾಷ್ಟ್ರ ಸರ್ಕಾರದ ನಿಯಮಗಳಿಗನುಸಾರವಾಗಿ ಪ್ರೇಕ್ಷಕರಿಗೆ ಅನುಮತಿ ಸಿಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2022: ಆರಂಭಿಕ ಪಂದ್ಯಕ್ಕೇ ಆರ್ ಸಿಬಿಗೆ ಈ ಸ್ಟಾರ್ ಕ್ರಿಕೆಟಿಗರು ಅಲಭ್ಯ