Select Your Language

Notifications

webdunia
webdunia
webdunia
webdunia

ಐಪಿಎಲ್ 14: ಸನ್ ರೈಸರ್ಸ್ ಗೆ ಡೆಲ್ಲಿ ಸವಾಲು

ಐಪಿಎಲ್ 14: ಸನ್ ರೈಸರ್ಸ್ ಗೆ ಡೆಲ್ಲಿ ಸವಾಲು
ಚೆನ್ನೈ , ಭಾನುವಾರ, 25 ಏಪ್ರಿಲ್ 2021 (09:49 IST)
ಚೆನ್ನೈ: ಐಪಿಎಲ್ 14 ರ ಎರಡನೇ ಪಂದ್ಯದಲ್ಲಿ ಇಂದು ಡೆಲ್ಲಿ ಕ್ಯಾಪಿಟಲ್ಸ್, ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.


ನಾಲ್ಕು ಪಂದ್ಯಗಳ ಪೈಕಿ ಮೂರು ಪಂದ್ಯ ಗೆದ್ದಿರುವ ಡೆಲ್ಲಿ ಈಗ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಅತ್ತ ಹೈದರಾಬಾದ್ ನಾಲ್ಕು ಪಂದ್ಯಗಳಿಂದ ಕೇವಲ 1 ಗೆಲುವು ಸಂಪಾದಿಸಿದ್ದು, ಆರನೇ ಸ್ಥಾನದಲ್ಲಿದೆ.

ಮೇಲ್ನೋಟಕ್ಕೆ ಡೆಲ್ಲಿ ತಂಡವೇ ಪ್ರಬಲವಾಗಿದೆ. ಇದುವರೆಗೆ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಮಿಂಚಿರುವ ಡೆಲ್ಲಿಗೆ ಹೈದರಾಬಾದ್ ಸುಲಭ ತುತ್ತಾಗಬಹುದು ಎಂಬುದೇ ಎಲ್ಲರ ಎಣಿಕೆ. ಹಾಗಿದ್ದರೂ ಕ್ರಿಕೆಟ್ ನಲ್ಲಿ ಯಾವುದನ್ನೂ ಮೊದಲೇ ಹೇಳಲಾಗದು. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 14: ಇಂದು ಧೋನಿ ವರ್ಸಸ್ ವಿರಾಟ್ ಕೊಹ್ಲಿ