Select Your Language

Notifications

webdunia
webdunia
webdunia
webdunia

ಐಪಿಎಲ್ 14: ಮುಂಬೈ ಇಂಡಿಯನ್ಸ್ ಗೆ ಇಂದು ನಿರ್ಣಾಯಕ ಪಂದ್ಯ

ಐಪಿಎಲ್ 14: ಮುಂಬೈ ಇಂಡಿಯನ್ಸ್ ಗೆ ಇಂದು ನಿರ್ಣಾಯಕ ಪಂದ್ಯ
ದುಬೈ , ಶುಕ್ರವಾರ, 8 ಅಕ್ಟೋಬರ್ 2021 (11:10 IST)
ದುಬೈ: ಐಪಿಎಲ್ 14 ರ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಮಹತ್ವದ ಪಂದ್ಯವಾಡಲಿದೆ.


ಇಂದಿನ ಪಂದ್ಯದಲ್ಲಿ ಗೆದ್ದು ಪ್ಲೇ ಆಫ್ ಹಾದಿ ಜೀವಂತವಾಗಿಡುವ ಕನಸು ಮುಂಬೈಯದ್ದು. ಕಳೆದ ಪಂದ್ಯದಲ್ಲಿ ಇಶಾನ್ ಕಿಶನ್ ಫಾರ್ಮ್ ಗೆ ಮರಳಿದ್ದು ಮುಂಬೈ ಪಾಲಿಗೆ ಶುಭ ಸೂಚನೆ.

ಇನ್ನು, ಹೈದರಾಬಾದ್ ಗೆ ಇದು ಔಪಚಾರಿಕ ಪಂದ್ಯ. ಹಾಗಿದ್ದರೂ ಕಳೆದ ಪಂದ್ಯದಲ್ಲಿ ನೀಡಿದಂತೆ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದರೆ ಮುಂಬೈ ಮುಂದಿನ ಹಾದಿಗೆ ಮುಳ್ಳಾಗಬಹುದು. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಸಂಜೆ 7.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 14:ಚಾಂಪಿಯನ್ ಮುಂಬೈ ಪ್ಲೇ ಆಫ್ ಕನಸಿಗೆ ಕೊಳ್ಳಿ