Select Your Language

Notifications

webdunia
webdunia
webdunia
webdunia

ಐಪಿಎಲ್ 14: ಟಾಸ್ ಗೆ ಮುನ್ನ ಫ್ಯಾನ್ಸ್ ಗಮನ ಸೆಳೆದ ಕೊಹ್ಲಿ-ಧೋನಿ

ಐಪಿಎಲ್ 14: ಟಾಸ್ ಗೆ ಮುನ್ನ ಫ್ಯಾನ್ಸ್ ಗಮನ ಸೆಳೆದ ಕೊಹ್ಲಿ-ಧೋನಿ
ದುಬೈ , ಶುಕ್ರವಾರ, 24 ಸೆಪ್ಟಂಬರ್ 2021 (20:45 IST)
ದುಬೈ: ಐಪಿಎಲ್ 14 ರ ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯಕ್ಕೂ ಮೊದಲು ಉಭಯ ನಾಯಕರ ಮಾತುಕತೆಯ ಫೋಟೋ ನೆಟ್ಟಿಗರ ಗಮನ ಸೆಳೆದಿದೆ.


ಮಳಲು ಗಾಳಿಯಿಂದಾಗಿ ಇಂದಿನ ಪಂದ್ಯದ ಟಾಸ್ ತಡವಾಗಿತ್ತು. ಈ ವೇಳೆ ಧೋನಿ ಮತ್ತು ಕೊಹ್ಲಿ ಮೈದಾನದಲ್ಲಿ ಕಾಣಿಸಿಕೊಂಡಿದ್ದರು.

ಇಬ್ಬರೂ ನಗು ನಗುತ್ತಾ ಮಾತನಾಡುವ ದೃಶ್ಯದ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ‘ಪಿಕ್ ಆಫ್ ದಿ ಡೇ’ ಎಂದು ನೆಟ್ಟಿಗರು ಹೊಗಳಿದ್ದಾರೆ. ಇನ್ನು, ಟಿ20 ವಿಶ್ವಕಪ್ ಗೆ ಧೋನಿ ಕೂಡಾ ಟೀಂ ಇಂಡಿಯಾ ಭಾಗವಾಗಿದ್ದು, ಮೆಂಟರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 14: ಕೊಹ್ಲಿ-ಪಡಿಕ್ಕಲ್ ಸ್ಪೋಟಕ ಆರಂಭ