Select Your Language

Notifications

webdunia
webdunia
webdunia
webdunia

ಐಪಿಎಲ್ 13: ಮುಂಬೈ-ಚೆನ್ನೈ ನಡುವೆ ಆರಂಭಿಕ ಮ್ಯಾಚ್ ನಡೆಯಲ್ಲ

ಐಪಿಎಲ್ 13: ಮುಂಬೈ-ಚೆನ್ನೈ ನಡುವೆ ಆರಂಭಿಕ ಮ್ಯಾಚ್ ನಡೆಯಲ್ಲ
ದುಬೈ , ಸೋಮವಾರ, 31 ಆಗಸ್ಟ್ 2020 (13:26 IST)
ದುಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಸಾಲು ಕೊರೋನಾ ಪ್ರಕರಣಗಳು ದಾಖಲಾದ ಬೆನ್ನಲ್ಲೇ ಈಗ ಐಪಿಎಲ್ 13 ರ ಮೊದಲ ಪಂದ್ಯಕ್ಕೇ ಆತಂಕ ಎದುರಾಗಿದೆ.


ಚೆನ್ನೈ ತಂಡದಲ್ಲಿ ಈಗಾಗಲೇ ಹಲವು ಮಂದಿ ಕೊರೋನಾ ಸೋಂಕಿಗೊಳಗಾಗಿದ್ದಾರೆ. ಹೀಗಾಗಿ ಆಟಗಾರರು ಇನ್ನೂ 14 ದಿನ ಕ್ವಾರಂಟೈನ್ ಗೊಳಗಾಗಬೇಕಿದೆ. ಹೀಗಾಗಿ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ಚೆನ್ನೈಗೆ ಪಂದ್ಯವಾಡಲು ಸಾಧ‍್ಯವಾಗದು. ಹೀಗಾಗಿ ಐಪಿಎಲ್ 13 ರ ಆರಂಭಿಕ ಪಂದ್ಯಕ್ಕೇ ವಿಘ‍್ನ ಎದುರಾಗಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಬದಲು ಮುಂಬೈ ಬೇರೊಂದು ತಂಡದ ಎದುರು ಆಡಬೇಕಾಗಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಈ ಬಾರಿ ಐಪಿಎಲ್ ಗೆ ಮುಂಬೈ ಇಂಡಿಯನ್ಸ್ ಜೆರ್ಸಿಯೇ ಬದಲು