Select Your Language

Notifications

webdunia
webdunia
webdunia
webdunia

ಅರ್ಜುನ್ ತೆಂಡುಲ್ಕರ್ ಆಡಿಸದ ಸಿಟ್ಟು ತೀರಿಸಿಕೊಂಡ ಮುಂಬೈ ಇಂಡಿಯನ್ ಫ್ಯಾನ್ಸ್

ಅರ್ಜುನ್ ತೆಂಡುಲ್ಕರ್ ಆಡಿಸದ ಸಿಟ್ಟು ತೀರಿಸಿಕೊಂಡ ಮುಂಬೈ ಇಂಡಿಯನ್ ಫ್ಯಾನ್ಸ್
ಮುಂಬೈ , ಸೋಮವಾರ, 23 ಮೇ 2022 (09:49 IST)
ಮುಂಬೈ: ಐಪಿಎಲ್ 2022 ರಲ್ಲಿ ಆಗಾಗ ನೆಟ್ಸ್ ನಲ್ಲಿ ಬೌಲಿಂಗ್ ಮಾಡುವ ವಿಡಿಯೋ ಪ್ರಕಟಿಸುತ್ತಿದ್ದ ಮುಂಬೈ ಇಂಡಿಯನ್ಸ್ ತಂಡ ನೆಟ್ಟಿಗರನ್ನು ಕುತೂಹಲದಲ್ಲಿ ಕೆರಳಿಸಿತ್ತು.

ಅರ್ಜುನ್ ಕರಾರುವಾಕ್ ಬೌಲಿಂಗ್ ನೋಡಿ ಮುಂಬೈ ಫ್ಯಾನ್ಸ್ ಈ ಬಾರಿ ಒಮ್ಮೆಯಾದರೂ ಅವರಿಗೆ ಆಡುವ ಅವಕಾಶ ಸಿಗಬಹುದು ಎಂದೇ ಲೆಕ್ಕಾಚಾರ ಹಾಕಿದ್ದರು.

ಆದರೆ ಕೊನೆಗೂ ಅದು ಸುಳ್ಳಾಗಿದೆ. ಹೀಗಾಗಿ ನೆಟ್ಟಿಗರು ತಂಡದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರನ್ನು ಯಾಕೆ ತಂಡದಲ್ಲಿ ಇಟ್ಟುಕೊಂಡಿದ್ದೀರಿ? ಮುಂದಿನ ಐಪಿಎಲ್ ಗೆ ಅವರನ್ನು ತಂಡದಿಂದ ರಿಲೀಸ್ ಮಾಡಿ. ಬೇರೆ ಫ್ರಾಂಚೈಸಿಯಲ್ಲಾದರೂ ಆಡಬಹುದು ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಫ್ರಿಕಾ, ಇಂಗ್ಲೆಂಡ್ ಸರಣಿಗೆ ಟೀಂ ಇಂಡಿಯಾ ಕ್ರಿಕೆಟಿಗ ಲಿಸ್ಟ್