Webdunia - Bharat's app for daily news and videos

Install App

ಮುಂದಿನ ವರ್ಷವೂ ಐಪಿಎಲ್ ನಲ್ಲಿರುವೆ, ಆದರೆ..! ಫ್ಯಾನ್ಸ್ ಗೆ ಸುಳಿವು ಕೊಟ್ಟ ಧೋನಿ

Webdunia
ಗುರುವಾರ, 7 ಅಕ್ಟೋಬರ್ 2021 (16:55 IST)
ಚೆನ್ನೈ: ಧೋನಿ ಮುಂದಿನ ಐಪಿಎಲ್ ಆಡುತ್ತಾರಾ? ಈ ಪ್ರಶ್ನೆಗೆ ಇದುವರೆಗೆ ಸಿಎಸ್ ಕೆ ತಂಡ ಮತ್ತು ಧೋನಿ ನಿಕಟವರ್ತಿಗಳು ಉತ್ತರಿಸುತ್ತಿದ್ದರು. ಆದರೀಗ ಸ್ವತಃ ಧೋನಿಯೇ ಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ.


ಮುಂದಿನ ಐಪಿಎಲ್ ನಲ್ಲಿ ನಾನು ಹಳದಿ ಜೆರ್ಸಿ ತೊಡುತ್ತೇನೆ. ಆದರೆ ಅದು ಆಟಗಾರನಾಗಿಯೇ ಅಥವಾ ಬೇರೆ ರೀತಿಯಲ್ಲಾ ಎನ್ನುವುದು ಸದ್ಯಕ್ಕೆ ಗೊತ್ತಿಲ್ಲ ಎಂದಿದ್ದಾರೆ.

ಮುಂದಿನ ಐಪಿಎಲ್ ಗೆ ಎರಡು ಹೊಸ ತಂಡಗಳ ಸೇರ್ಪಡೆಯಾಗಲಿದೆ. ಹೀಗಾಗಿ ಆಟಗಾರರನ್ನು ಉಳಿಸುವ ನಿಯಮಗಳಲ್ಲಿ ಬದಲಾವಣೆಯಾಗಬಹುದು. ಸದ್ಯಕ್ಕೆಎಲ್ಲವೂ ಅನಿಶ್ಚಿತತವಾಗಿದೆ. ಏನೇ ಆದರೂ ಎಲ್ಲವೂ ಒಳಿತಾಗಲಿದೆ ಎಂಬ ನಂಬಿಕೆ’ ಎಂದಿದ್ದಾರೆ. ಕಳೆದ ಎರಡು ದಿನಗಳ ಮೊದಲು ಧೋನಿ ಕೊನೆಯ ಪಂದ್ಯವನ್ನು ಚೆನ್ನೈನಲ್ಲಿ ಸಿಎಸ್ ಕೆ ದಿರಿಸಿನಲ್ಲೇ ಆಡುವುದಾಗಿ ಹೇಳಿದ್ದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

RCBvsLSG match live: ಫಾರ್ಮ್ ನಲ್ಲೇ ಇರದ ರಿಷಭ್ ಪಂತ್ ಗೆ ಆರ್ ಸಿಬಿ ಕಂಡು ಮೈಮೇಲೆ ಅದೇನು ಬಂತೋ

Digvesh Rathi: ಕೊಹ್ಲಿ ಮುಂದೆ ನೋಟ್ ಬುಕ್ ಸ್ಟೈಲ್ ಸೆಲೆಬ್ರೇಷನ್ ಇರುತ್ತಾ ಎಂದಿದ್ದಕ್ಕೆ ದಿಗ್ವೇಶ್ ರಾಠಿ ಹೇಳಿದ್ದೇನು video

IPL 2025: ನಿರ್ಣಾಯಕ ಪಂದ್ಯಕ್ಕೂ ಮುನ್ನ ಅಗ್ರಸ್ಥಾನಕ್ಕೇರಿದ ಆರ್‌ಸಿಬಿ: ಹೊಸ ದಾಖಲೆ ಬರೆದ ಬೆಂಗಳೂರು ತಂಡ

RCB vs LSG match: ಲಕ್ನೋ ವಿರುದ್ಧ ಇಂದು ಆರ್ ಸಿಬಿ ಸೋಲುವಂತೆಯೇ ಇಲ್ಲ

RCB vs LSG match: ತಾಕತ್ತಿದ್ದರೆ ದಿಗ್ವೇಶ್ ರಾಠಿ ಕೊಹ್ಲಿ ವಿಕೆಟ್ ತೆಗೆದು ಹೀಗೆ ಸಂಭ್ರಮಿಸಲಿ ನೋಡೋಣ

ಮುಂದಿನ ಸುದ್ದಿ
Show comments