Select Your Language

Notifications

webdunia
webdunia
webdunia
webdunia

ಐಪಿಎಲ್ 14: ಸಿಎಸ್ ಕೆಗೆ ಮತ್ತೊಂದು ಗೆಲುವು

ಐಪಿಎಲ್ 14: ಸಿಎಸ್ ಕೆಗೆ ಮತ್ತೊಂದು ಗೆಲುವು
ಮುಂಬೈ , ಗುರುವಾರ, 29 ಏಪ್ರಿಲ್ 2021 (08:42 IST)
ಮುಂಬೈ: ಐಪಿಎಲ್ 14 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಗೆಲುವಿನ ಯಾತ್ರೆ ಮುಂದುವರಿಸಿದ್ದು, ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 7 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.


ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ಮನೀಶ್ ಪಾಂಡೆ 61, ಡೇವಿಡ್ ವಾರ್ನರ್57 ರನ್ ಗಳಿಸಿ ಮಿಂಚಿದರು.

ಈ ಮೊತ್ತ ಬೆನ್ನತ್ತಿದ ಧೋನಿ ಪಡೆ 18.3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತು. 73 ರನ್ ಗಳಿಸಿದ ಋತುರಾಜ್ ಗಾಯಕ್ ವಾಡ್ ಪಂದ್ಯ ಶ್ರೇಷ್ಠರಾದರು. ಫಾ ಡು ಪ್ಲೆಸಿಸ್ 56 ರನ್ ಗಳಿಸಿದರು. ಇದರೊಂದಿಗೆ ಚೆನ್ನೈ ಅಂಕ ಪಟ್ಟಿಯಲ್ಲಿ ಮತ್ತೆ ಅಗ್ರ ಸ್ಥಾನಕ್ಕೇರಿತು.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತಕ್ಕೆ ಆಕ್ಸಿಜನ್ ಖರೀದಿಗೆ ನೆರವು ನೀಡಿದ ಆಸೀಸ್ ವೇಗಿ ಬ್ರೆಟ್ ಲೀ