Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಮುಂದಿನ ಐಪಿಎಲ್ ಗೆ ಈ ಆಟಗಾರರಿಗೂ ಕೊಕ್ ಕೊಡಲಿರುವ ಸಿಎಸ್ ಕೆ

webdunia
ಬುಧವಾರ, 20 ಜನವರಿ 2021 (12:36 IST)
ಚೆನ್ನೈ: 2021 ರ ಐಪಿಎಲ್ ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಬ್ಬರು ಆಟಗಾರರನ್ನು ಹರಾಜಿಗೆ ಬಿಡುವುದು ಪಕ್ಕಾ ಆಗಿದೆ. ಮುರಳಿ ವಿಜಯ್ ಮತ್ತು ಪಿಯೂಷ್ ಚಾವ್ಲಾರನ್ನು ಸಿಎಸ್ ಕೆ ಹೊರಗಿಡಲಿದೆ.


ಉಳಿದಂತೆ ಈ ವರ್ಷದ ಐಪಿಎಲ್ ನಲ್ಲಿ ಕೊನೆಯ ಕ್ಷಣದಲ್ಲಿ ಟೂರ್ನಿಯಿಂದ ಹೊರ ನಡೆದ ಸುರೇಶ್ ರೈನಾ ಹಾಗೂ ಕಳಪೆ ಪ್ರದರ್ಶನ ನೀಡಿದ್ದ ಕೇಧಾರ್ ಜಾಧವ್ ಭವಿಷ್ಯ ನಾಯಕ ಧೋನಿ ನಿರ್ಧರಿಸಲಿದ್ದಾರೆ. 2020 ರ ಐಪಿಎಲ್ ನಲ್ಲಿ ಚೆನ್ನೈ ಕಳಪೆ ಪ್ರದರ್ಶನ ನೀಡಿದ್ದರಿಂದ ಮುಂದಿನ ಐಪಿಎಲ್ ಗೆ ಭಾರೀ ಬದಲಾವಣೆಯಾಗಲಿದೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಬ್ರಿಸ್ಬೇನ್ ಗೆ ಇನ್ನು ರಿಷಬ್ ಪಂತ್ ಹೆಸರು!