Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಗೆದ್ದರೂ ಹೊಗಳಿಸಿಕೊಂಡಿದ್ದು ರಾಹುಲ್ ದ್ರಾವಿಡ್!

ಟೀಂ ಇಂಡಿಯಾ ಗೆದ್ದರೂ ಹೊಗಳಿಸಿಕೊಂಡಿದ್ದು ರಾಹುಲ್ ದ್ರಾವಿಡ್!
ಮುಂಬೈ , ಬುಧವಾರ, 20 ಜನವರಿ 2021 (10:53 IST)
ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಸರಣಿ ಗೆಲುವು ಸಾಧಿಸಿದರೂ ಹೊಗಳಿಸಿಕೊಂಡಿದ್ದು ‘ವಾಲ್’ ರಾಹುಲ್ ದ್ರಾವಿಡ್.


ಟೀಂ ಇಂಡಿಯಾ ಯುವ ಕ್ರಿಕೆಟಿಗರೇ ಈ ಸರಣಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅದರಲ್ಲೂ ವಾಷಿಂಗ್ಟನ್ ಸುಂದರ್, ಶಬ್ನಂ ಗಿಲ್, ರಿಷಬ್ ಪಂತ್, ಟಿ ನಟರಾಜನ್ ಮುಂತಾದವರು ಪ್ರಮುಖ ಪಾತ್ರವಹಿಸಿದರು. ಇವರೆಲ್ಲರೂ ಭಾರತ ಎ ತಂಡದಲ್ಲಿ ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿದವರು. ಕೋಚ್ ದ್ರಾವಿಡ್ ಈ ಯುವ ಕ್ರಿಕೆಟಿಗರನ್ನು ತಯಾರು ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಹೀಗಾಗಿ ದ್ರಾವಿಡ್ ರನ್ನು ನೆಟ್ಟಿಗರು ಕೊಂಡಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂಗ್ಲೆಂಡ್ ವಿರುದ್ಧ ಎರಡು ಟೆಸ್ಟ್ ಪಂದ್ಯಗಳಿಗೆ ಟೀಂ ಇಂಡಿಯಾ ಪ್ರಕಟ