Select Your Language

Notifications

webdunia
webdunia
webdunia
webdunia

ಪಾದಾರ್ಪಣೆ ಪಂದ್ಯದಲ್ಲೇ ಗಮನಸೆಳೆದ ಟಿ ನಟರಾಜನ್

ಪಾದಾರ್ಪಣೆ ಪಂದ್ಯದಲ್ಲೇ ಗಮನಸೆಳೆದ ಟಿ ನಟರಾಜನ್
ಬ್ರಿಸ್ಬೇನ್ , ಸೋಮವಾರ, 18 ಜನವರಿ 2021 (08:16 IST)
ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಯುವ ವೇಗಿಗಳ ಪಡೆಯೇ ದಾಳಿ ನಡೆಸುತ್ತಿದೆ. ಆ ಪೈಕಿ ಟಿ ನಟರಾಜನ್ ಗಮನ ಸೆಳೆದಿದ್ದಾರೆ.


ಮೊದಲ ಪಂದ್ಯ ಆಡುತ್ತಿದ್ದರೂ ಟಿ ನಟರಾಜನ್ ಅನುಭವಿ ಬೌಲರ್ ನಂತೆ ಬೌಲಿಂಗ್ ಮಾಡಿದ್ದಾರೆ. ಅವರ ಬೌಲಿಂಗ್ ನೋಡಿ ಸ್ವತಃ ರೋಹಿತ್ ಶರ್ಮಾ ಇಂಪ್ರೆಸ್ ಆಗಿದ್ದು, ಭವಿಷ್ಯದಲ್ಲಿ ಈತ ಟೀಂ ಇಂಡಿಯಾಗೆ ಉತ್ತಮ ಆಸ್ತಿಯಾಗಬಹುದು ಎಂದಿದ್ದಾರೆ. ಗಾಯದಿಂದ ಬೇಸತ್ತಿರುವ ಟೀಂ ಇಂಡಿಯಾಕ್ಕೆ ಈತ ಹೊಸ ಭರವಸೆ ತಂದಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಕ್ಸರ್ ನಿಂದಲೇ ಮನಸ್ಸು ಗೆದ್ದ ಮಯಾಂಕ್ ಅಗರ್ವಾಲ್