Select Your Language

Notifications

webdunia
webdunia
webdunia
webdunia

ಭಾರತ-ಆಸೀಸ್ ಟೆಸ್ಟ್: ಟೀಂ ಇಂಡಿಯಾ ನಿಯಂತ್ರಿತ ದಾಳಿ

ಭಾರತ-ಆಸೀಸ್ ಟೆಸ್ಟ್: ಟೀಂ ಇಂಡಿಯಾ ನಿಯಂತ್ರಿತ ದಾಳಿ
ಬ್ರಿಸ್ಬೇನ್ , ಸೋಮವಾರ, 18 ಜನವರಿ 2021 (07:46 IST)
ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್ ಗಳ ಬಿಗು ದಾಳಿಯಿಂದಾಗಿ ಆಸ್ಟ್ರೇಲಿಯಾ ನಾಲ್ಕನೇ ದಿನದಾಟದ ಊಟದ ವಿರಾಮದ ವೇಳೆಗೆ 4 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿದೆ.


ಇದರೊಂದಿಗೆ ಆಸೀಸ್ 182 ರನ್ ಗಳ ಮುನ್ನಡೆ ಪಡೆದಿದೆ. ಆಸೀಸ್ ಪರ ಇದೀಗ ಸ್ಟೀವ್ ಸ್ಮಿತ್ 28 ರನ್ ಮತ್ತು ಕ್ಯಾಮರೂನ್ ಗ್ರೀನ್ 4 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಭಾರತದ ಪರ ಮೊಹಮ್ಮದ್ ಸಿರಾಜ್ 2, ವಾಷಿಂಗ್ಟನ್ ಸುಂದರ್ ಮತ್ತು ಶ್ರಾದ್ಧೂಲ್ ಠಾಕೂರ್ ತಲಾ 1 ವಿಕೆಟ್ ಕಬಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶ್ರಾದ್ಧೂಲ್-ಸುಂದರ್ ಬ್ಯಾಟಿಂಗ್ ಗೆ ಕೊಹ್ಲಿ ಫಿದಾ