Select Your Language

Notifications

webdunia
webdunia
webdunia
webdunia

ಮೊದಲ ಇನಿಂಗ್ಸ್ ನಲ್ಲಿ ಆಸೀಸ್ ಗೆ ಅಲ್ಪ ಮುನ್ನಡೆ ಕೊಟ್ಟ ಟೀಂ ಇಂಡಿಯಾ

ಮೊದಲ ಇನಿಂಗ್ಸ್ ನಲ್ಲಿ ಆಸೀಸ್ ಗೆ ಅಲ್ಪ ಮುನ್ನಡೆ ಕೊಟ್ಟ ಟೀಂ ಇಂಡಿಯಾ
ಬ್ರಿಸ್ಬೇನ್ , ಭಾನುವಾರ, 17 ಜನವರಿ 2021 (12:36 IST)
ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 336 ಕ್ಕೆ ಆಲೌಟ್ ಆಗಿದೆ. ಈ ಮೂಲಕ ಮೊದಲ ಇನಿಂಗ್ಸ್ ನಲ್ಲಿ ಆಸ್ಟ್ರೇಲಿಯಾಗೆ 33 ರನ್ ಗಳ ಅಲ್ಪ ಮುನ್ನಡೆ ಕೊಟ್ಟಿದೆ.


ಭಾರತದ ಪರ ಮೊದಲ ಇನಿಂಗ್ಸ್ ನಲ್ಲಿ ಶ್ರಾದ್ಧೂಲ್ ಠಾಕೂರ್ 67, ವಾಷಿಂಗ್ಟನ್ ಸುಂದರ್ 62 ರನ್ ಗಳಿಸಿ ಮಿಂಚಿದರು. ಇವರಿಬ್ಬರೂ 7 ನೇ ವಿಕೆಟ್ ಗೆ ಮಹತ್ವದ 123 ರನ್ ಗಳ ಜೊತೆಯಾಟವಾಡಿ ಭಾರತದ ಹಿನ್ನಡೆ ಕಡಿಮೆ ಮಾಡಲು ಪ್ರಮುಖ ಪಾತ್ರವಹಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಅರ್ಧಶತಕದ ಜೊತೆಗೆ ದಾಖಲೆ ಮಾಡಿದ ವಾಷಿಂಗ್ಟನ್ ಸುಂದರ್