Select Your Language

Notifications

webdunia
webdunia
webdunia
webdunia

ಇಂದಿನಿಂದ ಮಹಿಳಾ ಟಿ20 ಐಪಿಎಲ್

ಇಂದಿನಿಂದ ಮಹಿಳಾ ಟಿ20 ಐಪಿಎಲ್
ದುಬೈ , ಬುಧವಾರ, 4 ನವೆಂಬರ್ 2020 (10:08 IST)
ದುಬೈ: ಪುರುಷರ ಐಪಿಎಲ್ ಆಯ್ತು, ಇದೀಗ ಇಂದಿನಿಂದ ಮಹಿಳೆಯರ ಐಪಿಎಲ್ ಪಂದ್ಯಾವಳಿ ಶಾರ್ಜಾದಲ್ಲಿ ಆರಂಭವಾಗಲಿದೆ.


ಮೊದಲ ಪಂದ್ಯ ಕಳೆದ ಬಾರಿಯ ಚಾಂಪಿಯನ್ ನೊವಾಸ್ ಮತ್ತು ರನ್ನರ್ ಅಪ್ ವೆಲಾಸಿಟಿ ತಂಡಗಳ ನಡುವೆ ನಡೆಯಲಿದೆ. ಸತತ ಎರಡು ಪ್ರಶಸ್ತಿ ಗೆದ್ದಿರುವ ಹರ್ಮನ್ ಪ್ರೀತ್ ಕೌರ್ ನೇತೃತ್ವದ ಸೂಪರ್ ನೊವಾಸ್ ಮತ್ತೊಂದು ಪ್ರಶಸ್ತಿ ಗೆಲ್ಲುವ ಉತ್ಸಾಹದಲ್ಲಿದೆ. ವೆಲಾಸಿಟಿ ತಂಡಕ್ಕೆ ಮಿಥಾಲಿ ರಾಜ್ ನಾಯಕಿ. ಈ ಇಬ್ಬರು ಸೂಪರ್ ಸ್ಟಾರ್ ಆಟಗಾರ್ತಿಯರ ನಡುವಿನ ಕಾದಾಟ ಪಂದ್ಯಕ್ಕೆ ಆಕರ್ಷಣೆ ತರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೌರವ್ ಗಂಗೂಲಿ ಹೇಳಿಕೆ ಬೆನ್ನಲ್ಲೇ ಮೈದಾನಕ್ಕಿದ ರೋಹಿತ್ ಶರ್ಮಾ