ಐಪಿಎಲ್ 13 ರಲ್ಲಿ ಕೊಹ್ಲಿ, ಸಿಎಸ್ ಕೆ ಈ ಕಾರಣಕ್ಕೆ ಫೇಮಸ್ ಆದ್ರು

Webdunia
ಗುರುವಾರ, 19 ನವೆಂಬರ್ 2020 (09:34 IST)
ಮುಂಬೈ: ಐಪಿಎಲ್ 13 ಇತ್ತೀಚೆಗಷ್ಟೇ ಮುಕ್ತಾಯವಾಗಿದೆ. ಈ ಟೂರ್ನಮೆಂಟ್ ನಲ್ಲಿ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಮತ್ತು ಸಿಎಸ್ ಕೆ ತಂಡ ಆಟದ ಮೂಲಕ ಸುದ್ದಿಯಾಗದಿದ್ದರೂ ಜನಪ್ರಿಯತೆ ಪಡೆದಿದ್ದಾರೆ.

 
ಕೊಹ್ಲಿ ಐಪಿಎಲ್ 13 ರಲ್ಲಿ ಅತೀ ಹೆಚ್ಚು ಟ್ವೀಟ್ ಗೊಳಗಾದ ಆಟಗಾರ ಎಂದು ಜನಪ್ರಿಯತೆ ಗಳಿಸಿದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡ ಅತೀ ಹೆಚ್ಚು ಬಾರಿ ಟ್ವೀಟ್ ಗೊಳಗಾದ ತಂಡ ಎಂಬ ದಾಖಲೆ ಮಾಡಿದೆ. ಟ್ವಿಟರ್ ನ ವಿಶೇಷ ಕ್ಷಣಗಳಲ್ಲಿ ನಿಕಲಸ್ ಪೂರನ್ ಅವರು ಬೌಂಡರಿ ಗೆರೆ ಬಳಿ ಹಾರಿ ಹಿಡಿದ ಅದ್ಭುತ ಕ್ಯಾಚ್, ಕೆಎಲ್ ರಾಹುಲ್ ಅವರ 132 ರನ್ ಗಳ ಇನಿಂಗ್ಸ್, ಕ್ರಿಸ್ ಗೇಲ್ ಆಡಿದ ಮೊದಲ ಪಂದ್ಯ ವಿಶೇಷ ಸ್ಥಾನ ಪಡೆದಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಜಸ್ಪ್ರೀತ್ ಬುಮ್ರಾ ದಿಡೀರ್ ಮನೆಗೆ ಮರಳಿದ್ದೇಕೆ, ಕಾರಣ ಬಯಲು

ಫಾರ್ಮ್ ಕಳೆದುಕೊಂಡಿದ್ದೀರಾ ಎಂದರೆ ಅಳಿಯ ಅಲ್ಲ ಮಗಳ ಗಂಡ ಎಂದ ಸೂರ್ಯಕುಮಾರ್ ಯಾದವ್

ಹರ್ಷಿತ್ ರಾಣಾಗೆ ಮಾತ್ರ ಸ್ಪೆಷಲ್ ಅಭಿನಂದನೆ ಸಲ್ಲಿಸಿದ ಗಂಭೀರ್: ಇದು ಸರೀನಾ ಎಂದ ಫ್ಯಾನ್ಸ್ video

ಮೆಸ್ಸಿ ಕಾರ್ಯಕ್ರಮದ ಮುಖ್ಯ ಆಯೋಜಕ ಶತಾದ್ರು ದತ್ತಗೆ ಬಿಗ್‌ ಶಾಕ್

ಮೆಸ್ಸಿ ಕಾರ್ಯಕ್ರಮಕ್ಕೆ ನಿರಾಕರಣೆ, ಮಮತಾ ಸರ್ಕಾರದ ವಿರುದ್ಧ ರಾಜ್ಯಪಾಲರ ಪ್ರಶ್ನೆ

ಮುಂದಿನ ಸುದ್ದಿ
Show comments