Select Your Language

Notifications

webdunia
webdunia
webdunia
webdunia

ರೋಹಿತ್ ಪಡೆಗೆ ಗರಿಷ್ಠ ಐಪಿಎಲ್ ಚಾಂಪಿಯನ್ ಶಿಪ್ ಗೌರವ

ರೋಹಿತ್ ಪಡೆಗೆ ಗರಿಷ್ಠ ಐಪಿಎಲ್ ಚಾಂಪಿಯನ್ ಶಿಪ್ ಗೌರವ
ದುಬೈ , ಬುಧವಾರ, 11 ನವೆಂಬರ್ 2020 (08:56 IST)
ದುಬೈ: ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಐದನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಮೂಲಕ ಗರಿಷ್ಠ ಬಾರಿ ಐಪಿಎಲ್ ಟ್ರೋಫಿ ಗೆದ್ದ ದಾಖಲೆ ಮಾಡಿದೆ.


2013 ರಲ್ಲಿ ಮೊದಲ ಐಪಿಎಲ್ ಪ್ರಶಸ್ತಿ ಗೆದ್ದ ಮುಂಬೈ ಬಳಿಕ 2015, 2017, 2019 ಮತ್ತು ಈ ವರ್ಷದ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಐಪಿಎಲ್ ನ ಸರ್ವಶ್ರೇಷ್ಠ ನಾಯಕ ಎಂಬ ಪಟ್ಟ ರೋಹಿತ್ ಪಾಲಾಗಿದೆ. ಈ ಐದೂ ಪ್ರಶಸ್ತಿ ರೋಹಿತ್ ನಾಯಕತ್ವದಲ್ಲೇ ಬಂದಿರುವುದು ವಿಶೇಷ. ಇದು ಅವರ 200 ನೇ ಐಪಿಎಲ್ ಪಂದ್ಯವಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ಗೆ ಮುಂಬೈಯೇ ಚಾಂಪಿಯನ್