Select Your Language

Notifications

webdunia
webdunia
webdunia
webdunia

ರೋಹಿತ್ ಶರ್ಮಾಗೆ ದೇಶಕ್ಕಿಂತ ಐಪಿಎಲ್ ತಂಡವೇ ದೊಡ್ಡದಾಯಿತೇ?

ರೋಹಿತ್ ಶರ್ಮಾಗೆ ದೇಶಕ್ಕಿಂತ ಐಪಿಎಲ್ ತಂಡವೇ ದೊಡ್ಡದಾಯಿತೇ?
ಮುಂಬೈ , ಬುಧವಾರ, 4 ನವೆಂಬರ್ 2020 (11:23 IST)
ಮುಂಬೈ: ಗಂಭೀರ ಗಾಯವನ್ನೂ ಲೆಕ್ಕಿಸದೇ ತಮ್ಮ ಐಪಿಎಲ್ ತಂಡದ ಪರವಾಗಿ ಆಡಿದ ರೋಹಿತ್ ಶರ್ಮಾರನ್ನು ಮಾಜಿ ಕ್ರಿಕೆಟಿಗ ದಿಲೀಪ್ ವೆಂಗ್ಸರ್ಕಾರ್ ಟೀಕಿಸಿದ್ದಾರೆ.

 
ರೋಹಿತ್ ಗೆ ತಮ್ಮ ಗಾಯ ಗುಣವಾಗಿ ದೇಶವನ್ನು ಪ್ರತಿನಿಧಿಸುವುದಕ್ಕಿಂತ ಐಪಿಎಲ್ ಫ್ರಾಂಚೈಸಿ ಪರ ಆಡುವುದೇ ದೊಡ್ಡದಾಯಿತೇ ಎಂದು ವೆಂಗ್ಸರ್ಕಾರ್ ಪ್ರಶ್ನಿಸಿದ್ದಾರೆ. ಈ ಮೊದಲು ಗಾಯದ ನೆಪದಲ್ಲಿ ರೋಹಿತ್ ಆಸ್ಟ್ರೇಲಿಯಾ ಪ್ರವಾಸದಿಂದ ಹೊರಗುಳಿದಿದ್ದರು. ಅವರು ಫಿಟ್ ಆಗಿಲ್ಲ ಎಂದು ರಾಷ್ಟ್ರೀಯ ತಂಡದ ವೈದ್ಯಕೀಯ ತಂಡವೇ ಘೋಷಿಸಿತ್ತು. ಈ ಅಪಾಯವನ್ನೂ ಕಡೆಗಣಿಸಿ ರೋಹಿತ್ ಈಗ ತಮ್ಮ ಐಪಿಎಲ್ ತಂಡದ ಪರ ಆಡಲು ಮೈದಾನಕ್ಕಿಳಿದಿದ್ದನ್ನು ವೆಂಗ್ಸರ್ಕಾರ್ ಪ್ರಶ್ನೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ಮುಗಿಸಿ ತವರಿಗೆ ಮರಳಿದ ಸಿಎಸ್ ಕೆ ಕ್ರಿಕೆಟಿಗರು