ಐಪಿಎಲ್ 13: ಆರ್ ಸಿಬಿ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾ ಸಿಎಸ್ ಕೆ?

Webdunia
ಭಾನುವಾರ, 25 ಅಕ್ಟೋಬರ್ 2020 (09:22 IST)
ದುಬೈ: ಐಪಿಎಲ್ 13 ರ ಭಾನುವಾರದ ಧಮಾಕದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.


ಈ ಕೂಟದಲ್ಲಿ ಇದಕ್ಕೂ ಮೊದಲು ಆರ್ ಸಿಬಿ, ಸಿಎಸ್ ಕೆ ವಿರುದ್ಧ ಗೆಲುವು ಕಂಡಿತ್ತು. ಹೀಗಾಗಿ ಈ ಪಂದ್ಯದಲ್ಲಿ ಸಿಎಸ್ ಕೆ ಕಳೆದ ಪಂದ್ಯದ ಸೋಲಿನ ಸೇಡು ತೀರಿಸಿಕೊಳ್ಳುತ್ತಾ ಎಂಬ ಪ್ರಶ್ನೆ ಮೂಡಿದೆ. ಆದರೆ ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಪ್ರಚಂಡ ಪ್ರದರ್ಶನ ನೀಡುತ್ತಿರುವ ಆರ್ ಸಿಬಿಯನ್ನು ಸೋಲಿಸುವುದು ಅಷ್ಟು ಸುಲಭವಲ್ಲ. ಈಗಾಗಲೇ ಸತತ ಸೋಲಿನಿಂದ ಸೊರಗಿರುವ ಸಿಎಸ್ ಕೆಗೆ ಆರ್ ಸಿಬಿ ಕಠಿಣ  ಸವಾಲಾಗಲಿದೆ. ಹಾಗಿದ್ದರೂ ಧೋನಿ ವರ್ಸಸ್ ಕೊಹ್ಲಿ ಕದನ ಎಂದರೆ ಅಭಿಮಾನಿಗಳಲ್ಲಿ ಕುತೂಹಲವಿದ್ದೇ ಇರುತ್ತದೆ. ಈ ಪಂದ್ಯದ ಅಪರಾಹ್ನ 3.30 ಕ್ಕೆ ಆರಂಭವಾಗಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಏಷ್ಯಾ ಕಪ್ ಟ್ರೋಫಿ ನಿಮ್ಮ ಮನೆ ಸೊತ್ತಲ್ಲ: ಎಸಿಸಿ ಸಭೆಯಲ್ಲಿ ಮೊಹ್ಸಿನ್ ನಖ್ವಿಗೆ ಬೆವರಿಳಿಸಿದ ಬಿಸಿಸಿಐ

Video: ಮಹಿಳೆಯರ ವಿಶ್ವಕಪ್ ಆರಂಭಕ್ಕೆ ಮುನ್ನ ಇಂಪಾಗಿ ರಾಷ್ಟ್ರಗೀತೆ ಹಾಡಿದ ಶ್ರೇಯಾ ಘೋಷಾಲ್

ಪಾಕಿಸ್ತಾನಿಗಳಿಗೆ ಖಡಕ್ ಕೌಂಟರ್‌ ಕೊಟ್ಟ ಫೈನಲ್ ಗೆಲುವಿನ ಹೀರೋ ತಿಲಕ್ ವರ್ಮಾ

ಟೂರ್ನಮೆಂಟ್‌ನ ಬೆಸ್ಟ್ ಆಟಗಾರ ಪ್ರಶಸ್ತಿ ಗೆದ್ದರು ಗುರುವನ್ನು ಮರೆಯದ ಅಭಿಷೇಕ್ ಶರ್ಮಾ

ICC Womens World Cup:Ind vs Sri ಮೊದಲ ದಿನದ ಪಂದ್ಯಕ್ಕೆ ವರುಣ ಅಡ್ಡಿ

ಮುಂದಿನ ಸುದ್ದಿ
Show comments