Select Your Language

Notifications

webdunia
webdunia
webdunia
webdunia

ಎಲ್ಲಾ ಆಟಗಾರರಿಗೂ ನೋವಾಗಿದೆ: ಧೋನಿ

ಎಲ್ಲಾ ಆಟಗಾರರಿಗೂ ನೋವಾಗಿದೆ: ಧೋನಿ
ದುಬೈ , ಶನಿವಾರ, 24 ಅಕ್ಟೋಬರ್ 2020 (09:48 IST)
ದುಬೈ: ಐಪಿಎಲ್ 13 ರಲ್ಲಿ ಪ್ಲೇ ಆಫ್ ಗೂ ಮೊದಲೇ ಆಟ ಮುಗಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ಸೋಲಿನ ಬಳಿಕ ಹತಾಶೆ ವ್ಯಕ್ತಪಡಿಸಿದ್ದಾರೆ.


’10 ವಿಕೆಟ್ ಗಳಿಂದ ಸೋಲುತ್ತೇವೋ, 2 ವಿಕೆಟ್ ಗಳಿಂದ ಸೋಲುತ್ತೇವೋ. ಅದು ಮುಖ್ಯವಲ್ಲ. ಸೋಲು ಎನ್ನುವುದು ಆಟಗಾರರನ್ನು ಘಾಸಿಗೊಳಗಾಗಿಸುತ್ತದೆ. ನಮಗೆಲ್ಲರಿಗೂ ನೋವಾಗಿದೆ. ಆದರೆ ಎಲ್ಲಾ ಆಟಗಾರರೂ ತಮ್ಮ ಶತಪ್ರಯತ್ನ ನಡೆಸಿದ್ದಾರೆ. ಬಹುಶಃ ಈ ವರ್ಷ ನಮ್ಮದಾಗಿರಲಿಲ್ಲ’ ಎಂದು ಧೋನಿ ನಿರಾಸೆ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 13: ಪ್ಲೇ ಆಫ್ ಹಂತಕ್ಕಾಗಿ ಪಂಜಾಬ್- ಹೈದರಾಬಾದ್ ನಡುವೆ ಇಂದು ಕದನ