Select Your Language

Notifications

webdunia
webdunia
webdunia
webdunia

ಐಪಿಎಲ್ 13: 200 ನೇ ಪಂದ್ಯವಾಡಿದ ಧೋನಿ, ವಿಶ್ ಮಾಡಿದ ಸುರೇಶ್ ರೈನಾ

ಐಪಿಎಲ್ 13: 200 ನೇ ಪಂದ್ಯವಾಡಿದ ಧೋನಿ, ವಿಶ್ ಮಾಡಿದ ಸುರೇಶ್ ರೈನಾ
ದುಬೈ , ಮಂಗಳವಾರ, 20 ಅಕ್ಟೋಬರ್ 2020 (09:27 IST)
ದುಬೈ: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ನಿನ್ನೆಯ ಪಂದ್ಯದ ಮೂಲಕ ಐಪಿಎಲ್ ನಲ್ಲಿ 200 ನೇ ಪಂದ್ಯವಾಡಿದ ದಾಖಲೆ ಮಾಡಿದ್ದಾರೆ. ಈ ದಾಖಲೆ ಮಾಡಿದ ಮೊದಲ ಆಟಗಾರ ಅವರಾಗಿದ್ದಾರೆ.


197 ಪಂದ್ಯವಾಡಿರುವ ರೋಹಿತ್ ಶರ್ಮಾ ದ್ವಿತೀಯ ಸ್ಥಾನದಲ್ಲಿದ್ದಾರೆ. ಇನ್ನು, ಈ ದಾಖಲೆ ಮಾಡಿದ ಧೋನಿಗೆ ಸುರೇಶ್ ರೈನಾ ಸೋಷಿಯಲ್ ಮೀಡಿಯಾ ಮೂಲಕ ಅಭಿನಂದಿಸಿದ್ದಾರೆ. ಒಂದು ವೇಳೆ ರೈನಾ ಈ ಕೂಟದಲ್ಲಿ ಆಡಿದ್ದರೆ ಧೋನಿಗಿಂತ ಮೊದಲು ಅವರು ಈ ದಾಖಲೆ ಮಾಡುತ್ತಿದ್ದರು. ರೈನಾ 193 ಐಪಿಎಲ್ ಪಂದ್ಯಗಳಾಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 13: ವಿವಾದಕ್ಕೆ ಕಾರಣವಾಯ್ತು ಧೋನಿ ಹೇಳಿಕೆ