Select Your Language

Notifications

webdunia
webdunia
webdunia
webdunia

ಐಪಿಎಲ್ 13: ಸಿಎಸ್ ಕೆಗೆ ಇಂದು ಔಪಚಾರಿಕ ಪಂದ್ಯ

ಐಪಿಎಲ್ 13: ಸಿಎಸ್ ಕೆಗೆ ಇಂದು ಔಪಚಾರಿಕ ಪಂದ್ಯ
ದುಬೈ , ಗುರುವಾರ, 29 ಅಕ್ಟೋಬರ್ 2020 (10:07 IST)
ದುಬೈ: ಐಪಿಎಲ್ 13 ರ ಪ್ಲೇ ಆಫ್ ಸುತ್ತಿನಿಂದ ಈಗಾಗಲೇ ಹೊರಬಿದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ಇಂದು ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧ ಔಪಚಾರಿಕ ಪಂದ್ಯವಾಡಲಿದೆ.


ಅತ್ತ ಕೆಕೆಆರ್ ಗೂ ಪ್ಲೇ ಆಫ್ ಅವಕಾಶ ಕ್ಷೀಣಿಸಿದೆ. ಮೊನ್ನೆಯ ಪಂದ್ಯದಲ್ಲಿ ಹೈದರಾಬಾದ್ ಗೆದ್ದ ಕಾರಣ, ಕೆಕೆಆರ್ ಮುಂದಿನ ಹಂತಕ್ಕೆ ತೇರ್ಗಡೆಯಾಗುವ ಸಾಧ‍್ಯತೆ ಕಡಿಮೆ. ಹಾಗಿದ್ದರೂ ಕೊನೆಯ ಹಂತದಲ್ಲಿ ಪ್ರತಿಷ್ಠೆ ಉಳಿಸಿಕೊಳ್ಳಲು ಎರಡೂ ತಂಡಗಳು ಪೈಪೋಟಿ ನಡೆಸಲಿವೆ. ಧೋನಿಯ ಒಂದೇ ಒಂದು ಝಲಕ್ ನೋಡಲು ಅಭಿಮಾನಿಗಳು ಕಾದಿದ್ದು, ಅದು ಇಂದು ಈಡೇರುತ್ತಾ ಎಂಬ ನಿರೀಕ್ಷೆ ಅಭಿಮಾನಿಗಳದ್ದು. ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಾಯವಾಗಿರುವುದು ನಿಜವಾದರೆ ರೋಹಿತ್ ಶರ್ಮಾಗೆ ಪೆವಿಲಿಯನ್ ನಲ್ಲಿ ಏನು ಕೆಲಸ?