Select Your Language

Notifications

webdunia
webdunia
webdunia
webdunia

ಚೆನ್ನೈ ಕಳಪೆ ಪ್ರದರ್ಶನಕ್ಕೆ ಇದುವೇ ಕಾರಣ ಎಂದ ಧೋನಿ

ಚೆನ್ನೈ ಕಳಪೆ ಪ್ರದರ್ಶನಕ್ಕೆ ಇದುವೇ ಕಾರಣ ಎಂದ ಧೋನಿ
ದುಬೈ , ಶನಿವಾರ, 26 ಸೆಪ್ಟಂಬರ್ 2020 (11:42 IST)
ದುಬೈ: ಪ್ರಬಲ ತಂಡವೆನಿಸಿಕೊಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿಯ ಐಪಿಎಲ್ ನಲ್ಲಿ ಯಾಕೋ ಮಂಕಾಗಿ ಕುಳಿತಿದೆ. ಸತತ ಎರಡು ಸೋಲುಗಳ ಬಳಿಕ ನಾಯಕ ಧೋನಿ ತಮ್ಮ ಕಳಪೆ ಪ್ರದರ್ಶನಕ್ಕೆ ಕಾರಣ ತಿಳಿಸಿದ್ದಾರೆ.


ಸುರೇಶ್ ರೈನಾ ಕೂಡಾ ತಂಡದಿಂದ ಹೊರಬಂದ ಮೇಲೆ ಚೆನ್ನೈ ಬ್ಯಾಟಿಂಗ್ ಬಲಗುಂದಿತ್ತು. ಆದರೆ ಅಂಬಟಿ ರಾಯುಡು ಆಸರೆಯಾಗಿದ್ದರು. ಆದರೆ ಗಾಯಗೊಂಡಿರುವ ರಾಯುಡು ನಿನ್ನೆಯ ಪಂದ್ಯದಲ್ಲಿ ಆಡಿರಲಿಲ್ಲ. ರಾಯುಡು ಇಲ್ಲದೇ ಮಧ‍್ಯಮ ಕ್ರಮಾಂಕದಲ್ಲಿ ಬಡವಾಗಿದೆ. ಇದುವೇ ನಮ್ಮ ರನ್ ಗಳಿಕೆ ಮೇಲೆ ಪರಿಣಾಮ ಬೀರುತ್ತಿದೆ ಎಂದು ಧೋನಿ ಸೋಲಿನ ನಂತರ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಎಲ್ ರಾಹುಲ್ ನೀವೆಷ್ಟು ಒಳ್ಳೆಯ ನಾಯಕ ಎಂದು ಹೊಗಳಿದ ನೆಟ್ಟಿಗರು