ಐಪಿಎಲ್ ಭಾರತಕ್ಕೆ ಮರಳಿದರೂ ಸುಮ್ಮನೇ ಕುಳಿತಿಲ್ಲ ಧೋನಿ!

Webdunia
ಸೋಮವಾರ, 9 ನವೆಂಬರ್ 2020 (10:22 IST)
ರಾಂಚಿ: ಐಪಿಎಲ್ 13 ರಿಂದ ಹೊರಬಿದ್ದ ಮೇಲೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ರಿಕೆಟಿಗರು ಧೋನಿ ನೇತೃತ್ವದಲ್ಲಿ ಸ್ವದೇಶಕ್ಕೆ ಮರಳಿದ್ದಾರೆ. ಆದರೆ ಐಪಿಎಲ್ ಮುಗಿಯಿತೆಂದು ಧೋನಿ ಸುಮ್ಮನೇ ಕುಳಿತಿಲ್ಲ.


ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದರೂ ಧೋನಿ ತಮ್ಮ ಫಿಟ್ನೆಸ್ ಬಗ್ಗೆ ಗಮನ ಕೊಟ್ಟಿದ್ದಾರೆ. ಇದಕ್ಕಾಗಿ ತವರಿಗೆ ಮರಳಿದ ಕೂಡಲೇ ಜಿಮ್ ನಲ್ಲಿ ಬೆವರು ಹರಿಸುತ್ತಿದ್ದಾರೆ. ತವರಿನಲ್ಲಿ ಸ್ನೇಹಿತರ ಜತೆಗೆ ಜಿಮ್ ನಲ್ಲಿ ತರಬೇತಿ ಪಡೆಯುತ್ತಿರುವ ಧೋನಿ ಫೋಟೋಗಳು ಈಗ ವೈರಲ್ ಆಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

T20 WC: ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ವೇಳಾಪಟ್ಟಿ ಇಲ್ಲಿದೆ

ರಾಮಮಂದಿರಕ್ಕೆ ಭೇಟಿ ನೀಡಿದ ಜಹೀರ್ ಖಾನ್: ಮತಾಂತರ ಆಗ್ಬಿಡಿ ಎಂದು ಕಿಡಿ ಕಾರಿದ ಸಂಪ್ರದಾಯವಾದಿಗಳು Video

ನಾನು ಏನು ಮಾತನಾಡಬೇಕು ನೀವೇ ಹೇಳಿ ಎಂದ ರಾಹುಲ್ ಗಾಂಧಿ: ನಾನು ಸಲಹೆಗಾರನಲ್ಲ ಎಂದ ಸ್ಪೀಕರ್ Video

ಐಸಿಸಿ ನಿಲುವಿಗೆ ಬಿಸಿಸಿಐನ ಸಂಪೂರ್ಣ ಒಪ್ಪಿಗೆಯಿದೆ

ಭಾರತದ ವಿರುದ್ಧ ಪಂದ್ಯ ಬಹಿಷ್ಕರಿಸಲು ಮುಂದಾದ ಪಾಕ್‌ಗೆ ಐಸಿಸಿ ಖಡಕ್‌ ವಾರ್ನಿಂಗ್‌

ಮುಂದಿನ ಸುದ್ದಿ
Show comments