Webdunia - Bharat's app for daily news and videos

Install App

ಆಸ್ಟ್ರೇಲಿಯಾದಲ್ಲಿ ಪಾಸ್ಪೋರ್ಟ್ ಕಳೆದುಕೊಂಡರೆ ಮ್ಯಾಕ್‌ ಡೊನಾಲ್ಡ್ಸ್ ಗೆ ಭೇಟಿ ನೀಡಿ. ಯಾಕೆ ಗೊತ್ತಾ?

Webdunia
ಶುಕ್ರವಾರ, 17 ಮೇ 2019 (07:19 IST)
ಆಸ್ಟ್ರೇಲಿಯಾ: ಇನ್ನುಮುಂದೆ ಅಮೇರಿಕಾದ ಪ್ರಜೆಗಳು ಆಸ್ಟ್ರೇಲಿಯಾದಲ್ಲಿ ತಮ್ಮ ಪಾಸ್ಪೋರ್ಟ್ ಕಳೆದುಕೊಂಡರೆ ಹತ್ತಿರದಲ್ಲಿರುವ ಮ್ಯಾಕ್‌ ಡೊನಾಲ್ಡ್ಸ್ ರೆಸ್ಟೋರೆಂಟ್‌ಗೆ ಹೋದರೆ ಸಾಕು, ನಿಮ್ಮ ಸಮಸ್ಯೆ ಪರಿಹಾರವಾಗುವುದು.



ಹೌದು, ಸಾಮಾನ್ಯವಾಗಿ ಪಾಸ್ಪೋರ್ಟ್ ಕಳೆದುಕೊಂಡರೆ ಪೊಲೀಸ್‌ ಠಾಣೆಗೆ ಅಥವಾ ರಾಯಭಾರಿ ಕಚೇರಿಗೆ ಹೋಗುತ್ತಾರೆ. ಆದರೆ ಮ್ಯಾಕ್‌ ಡೊನಾಲ್ಡ್ಸ್ ಸಂಸ್ಥೆ ಹಾಗೂ ಅಮೆರಿಕಾ ರಾಯಭಾರ ಕಚೇರಿ ಮಾಡಿಕೊಂಡಿರುವ ನೂತನ ಒಪ್ಪಂದದ ಪ್ರಕಾರ, ಅಮೆರಿಕಾ ಪ್ರಜೆಗಳು ಪಾಸ್ಪೋರ್ಟ್ ಕಳೆದು ಹೋದರೆ ಅಥವಾ ಪ್ರಯಾಣಿಕರಿಗೆ ಅಗತ್ಯವಿರುವ ಸಹಕಾರವನ್ನು ಮ್ಯಾಕ್‌ ಡಿ ಮಾಡಲಿದ್ದು, ಆ ಮೂಲಕ  ತನ್ನ ದೇಶದ ರಾಯಭಾರಿ ಕಛೇರಿ ಜತೆ ಸಂಪರ್ಕಿಸಲು ಸಹಾಯ ಮಾಡಲಿವೆ.

 

ಈ ವಿಚಾರ ಮ್ಯಾಕ್‌ ಡೊನಾಲ್ಡ್ಸ್ ಸಂಸ್ಥೆ ತಳಿಸಿದೆ. ಆದರೆ ಈ ವಿಚಾರದ ಬಗ್ಗೆ ಅಮೆರಿಕಾ ರಾಯಭಾರ ಕಚೇರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮ್ಯಾಕ್‌ ಡೊನಾಲ್ಡ್ಸ್ ಸಂಸ್ಥೆ ಹಾಗೂ ಅಮೆರಿಕಾ ರಾಯಭಾರ ಕಚೇರಿ ಜಾರಿಗೆ ತಂದ ಈ ನೂತನ ಯೋಜನೆಯನ್ನು ಮೆಚ್ಚಿದ ಜನರು ಈ ವ್ಯವಸ್ಥೆಯನ್ನು ಮ್ಯಾಕ್‌ ವೀಸಾ ಅಥವಾ ಮ್ಯಾಕ್‌ ಪಾಸ್ಪೋರ್ಟ್ ಎಂದು ಬಣ್ಣಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments