Select Your Language

Notifications

webdunia
webdunia
webdunia
webdunia

ಔತಣಕೂಟದಲ್ಲಿ ಪಾಲ್ಗೊಳ್ಳಲು ಸಂಸದ ಶ್ರೀರಾಮುಲುಗೆ ಅಮೆರಿಕಾ ಅಧ್ಯಕ್ಷ ಆಹ್ವಾನ

ಔತಣಕೂಟದಲ್ಲಿ ಪಾಲ್ಗೊಳ್ಳಲು ಸಂಸದ ಶ್ರೀರಾಮುಲುಗೆ ಅಮೆರಿಕಾ ಅಧ್ಯಕ್ಷ ಆಹ್ವಾನ
ಬಳ್ಳಾರಿ , ಶುಕ್ರವಾರ, 2 ಫೆಬ್ರವರಿ 2018 (08:57 IST)

ಬಳ್ಳಾರಿ ಸಂಸದ ಬಿ.ಶ್ರೀರಾಮುಲು ಅವರನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಔತಣಕೂಟಕ್ಕೆ ಆಹ್ವಾನಿಸಿದ್ದಾರೆ.

ವಿಶ್ವದ 130 ರಾಷ್ಟ್ರಗಳ ಗಣ್ಯರಿಗೆ ಆಹ್ವಾನ ನೀಡಿರುವ ಟ್ರಂಪ್ ಭಾರತದಿಂದ ಸಂಸದ ಬಿ.ಶ್ರೀರಾಮುಲು ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ವಿಶೇಷ ಆಹ್ವಾನ ನೀಡಿದ್ದಾರೆ.

ಫೆಬ್ರುವರಿ 7 ಮತ್ತು 8ರಂದು ಒಕ್ಕೂಟ ರಾಷ್ಟ್ರಗಳ ಗಣ್ಯರಿಗೆ ಔತಣಕೂಟ ನಿಗದಿಯಾಗಿದ್ದು, ಶಾಂತಿ ಸ್ಥಾಪನೆಗೆ ಚರ್ಚೆ ನಡೆಯಲಿದೆ. ಇದರಲ್ಲಿ ಪಾಲ್ಗೊಳ್ಳಲು ಆಹ್ವಾನ ಬಂದಿರುವುದಕ್ಕೆ ಶ್ರೀರಾಮುಲು ಸಂತಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 


Share this Story:

Follow Webdunia kannada

ಮುಂದಿನ ಸುದ್ದಿ

ಆರ್.ಅಶೋಕ್ ಸತ್ಯ ಹರಿಶ್ಚಂದ್ರ ಸಂಬಂಧಿ- ರಾಮಲಿಂಗಾರೆಡ್ಡಿ