Select Your Language

Notifications

webdunia
webdunia
webdunia
webdunia

ಇಬ್ಬರ ಒಪ್ಪಿಗೆಯ ಮೇರೆಗೆ ಈ ಕಾಂಡೋಮ್ ಪ್ಯಾಕ್ ತೆರೆಯುತ್ತದೆ. ಅದು ಹೇಗೆ ಗೊತ್ತಾ?

ಇಬ್ಬರ ಒಪ್ಪಿಗೆಯ ಮೇರೆಗೆ ಈ ಕಾಂಡೋಮ್ ಪ್ಯಾಕ್ ತೆರೆಯುತ್ತದೆ. ಅದು ಹೇಗೆ ಗೊತ್ತಾ?
ಅರ್ಜೆಂಟೀನಾ , ಭಾನುವಾರ, 7 ಏಪ್ರಿಲ್ 2019 (10:34 IST)
ಅರ್ಜೆಂಟೀನಾ: ಲೈಂಗಿಕ ಕ್ರಿಯೆಯ ವೇಳೆ ಒಮ್ಮತದ ವಾತಾವರಣ ಸೃಷ್ಟಿ ಮಾಡಲು ಕಾಂಡೋಮ್ ಕಂಪೆನಿಯೊಂದು ಹೊಸ ವಿನ್ಯಾಸದ ಕಾಂಡೋಮ್ ವೊಂದನ್ನು ಪರಿಚಯಿಸಿದೆ.


ಹೌದು. ಅರ್ಜೆಂಟೀನಾದ Tulipán ಕಂಪನಿ ಇಬ್ಬರು ಸೇರಿ ತೆಗೆಯುವಂತಹ ರೀತಿಯಲ್ಲಿ ಕಾಂಡೋಮ್ ಪ್ಯಾಕೆಟ್ ನ್ನು ವಿನ್ಯಾಸಗೊಳಿಸಿದೆ. ಈ ಕಾಂಡೋಮ್ ಪ್ಯಾಕ್ ನ ನಾಲ್ಕು ಕಡೆ ನಾಲ್ಕು ಬಟನ್ ಗಳಿವೆ. ಈ ನಾಲ್ಕು ಬಟನ್ ಗಳನ್ನು ಒಂದೇ ಬಾರಿ ಒತ್ತಿದ್ರೆ ಮಾತ್ರ ಕಾಂಡೋಮ್ ಪ್ಯಾಕ್ ತೆರೆಯಲಿದೆ.


ಈ ಕಾಂಡೋಮ್ ಇದೇ ವರ್ಷ ಬಿಡುಗಡೆಯಾಗಲಿದ್ದು, ಈ ಮೂಲಕ ಕಂಪೆನೆ ಸುರಕ್ಷತೆಯ ಜೊತೆಗೆ ಸಮ ಸಹಭಾಗಿತ್ವ ಹಾಗೂ ಸಮಾನತೆಗೆ ಮಹತ್ವ ನೀಡಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 
 

Share this Story:

Follow Webdunia kannada

ಮುಂದಿನ ಸುದ್ದಿ

ಮುಸ್ಲಿಂ ಸಮುದಾಯದ ಮತದಾರರನ್ನು ಸೆಳೆಯಲು ಬಿಜೆಪಿ ರೂಪಿಸಿದ ತಂತ್ರವೇನು ಗೊತ್ತಾ?