Select Your Language

Notifications

webdunia
webdunia
webdunia
webdunia

ಪಿಎಫ್​ ದಾರರಿಗೆ ಬಿಗ್ ಶಾಕ್; ಹೂಡಿಕೆ ಮಾಡಿದ ಹಣ ಕಳೆದುಕೊಳ್ಳುವ ಭೀತಿಯಲ್ಲಿ ಪ್ರಾವಿಡಂಟ್​ ಫಂಡ್​ ಟ್ರಸ್ಟ್

ಪಿಎಫ್​ ದಾರರಿಗೆ ಬಿಗ್ ಶಾಕ್;  ಹೂಡಿಕೆ ಮಾಡಿದ ಹಣ ಕಳೆದುಕೊಳ್ಳುವ ಭೀತಿಯಲ್ಲಿ ಪ್ರಾವಿಡಂಟ್​ ಫಂಡ್​ ಟ್ರಸ್ಟ್
ನವದೆಹಲಿ , ಶುಕ್ರವಾರ, 15 ಫೆಬ್ರವರಿ 2019 (10:15 IST)
ನವದೆಹಲಿ : ನಿವೃತ್ತಿ ನಂತರ ತಮ್ಮ ಪಿಎಫ್​ ಹಣ ನಿರೀಕ್ಷಿಸುತ್ತಿರುವ ಭಾರತೀಯರಿಗೆ ಪ್ರಾವಿಡಂಟ್​ ಅಂಡ್​ ಪೆನ್ಷನ್​ ಫಂಡ್​ ಟ್ರಸ್ಟ್​ ಕಡೆಯಿಂದ ಶಾಕಿಂಗ್ ಸುದ್ಧಿಯೊಂದು ಕೇಳಿಬಂದಿದೆ.


ಪ್ರಾವಿಡಂಟ್​ ಅಂಡ್​ ಪೆನ್ಷನ್​ ಫಂಡ್​ ಟ್ರಸ್ಟ್ ಭಾರತೀಯರ ಸಾವಿರಾರು ಕೋಟಿ ರೂಪಾಯಿ ಪಿಎಫ್​ ಹಣವನ್ನು IL&FS ಗ್ರೂಪ್​ನಲ್ಲಿ ಹೂಡಿಕೆ ಮಾಡಿದೆ. ಆದರೆ ಟ್ರಸ್ಟ್​ ಹೂಡಿದ ಈ  ಹಣ ಅಸುರಕ್ಷಿತ ಸಾಲದ ಸಾಲಿಗೆ ಸೇರಿದ ಹಿನ್ನಲೆಯಲ್ಲಿ ಟ್ರಸ್ಟ್​ ತನ್ನೆಲ್ಲ ಹಣವನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ.


ಒಂದು ವೇಳೆ ಟ್ರಸ್ಟ್​ ತನ್ನೆಲ್ಲ ಹಣವನ್ನು ಕಳೆದುಕೊಂಡರೆ ಹಲವಾರು ಪಿಎಫ್​ ದಾರರು ಸಂಕಷ್ಟಕ್ಕೆ ಸಿಲುಕುತ್ತಾರೆ. ಈ ಕುರಿತಂತೆ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ವಿಚಾರಣ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದೆ ಎಂದು ತಿಳಿದು ಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೌಢ ಶಾಲಾ ಮಕ್ಕಳಿಗೆ ಮತ್ತೆ ಸೈಕಲ್ ಭಾಗ್ಯ ನೀಡಲು ನಿರ್ಧಾರ ಮಾಡಿದ ರಾಜ್ಯ ಸರ್ಕಾರ