Select Your Language

Notifications

webdunia
webdunia
webdunia
webdunia

ದುಡ್ಡಿದ್ದರೆ ವರ್ಜಿನಿಟಿ ಸುಖ ಅನುಭವಿಸಿ ಎಂದ ಯುವತಿ

Young woman
arizona , ಬುಧವಾರ, 13 ಡಿಸೆಂಬರ್ 2023 (08:12 IST)
ಅಮೆರಿಕ ಮೂಲದ ಈ ವಿದ್ಯಾರ್ಥಿನಿ ತನ್ನ ಕನ್ಯತ್ವವನ್ನು ಬರೋಬ್ಬರಿ 10 ಕೋಟಿ ರೂಪಾಯಿಗಳಿಗೆ ಹರಾಜಿಗೆ ಇಟ್ಟಿದ್ದಾಳೆ..! ದುಡ್ಡು ಇದ್ದವರು ಬಂದು ಈಕೆಯ ಕನ್ಯತ್ವವನ್ನು ಲೂಟಿ ಮಾಡಿ ಅಂತ ಆಫರ್‌ ಬೇರೆ ಕೊಟ್ಟಿದ್ದಾಳೆ.
 
ಕನ್ಯತ್ವವನ್ನು ಹರಾಜು ಹಾಕುವುದು ಈಗೆಲ್ಲಾ ಫ್ಯಾಷನ್ ಆಗಿಬಿಟ್ಟಿದೆ. ಅದ್ರಲ್ಲೂ ಕಾಲೇಜು ವಿದ್ಯಾರ್ಥಿನಿಯರು ಇಂತಹ ಕೃತ್ಯಕ್ಕೆ ಹೆಚ್ಚಾಗಿ ಕೈ ಹಾಕುತ್ತಿದ್ದು, ಕನ್ಯತ್ವ ಹರಾಜು ಹಾಕುವುದು ಒಂಥರ ಕ್ರೇಜ್ ಆಗಿಬಿಟ್ಟಿದೆ. 
 
ಅಮೆರಿಕ ಮೂಲದ ವಿದ್ಯಾರ್ಥಿನಿ ಮಿಗ್ಲಿಯೋರೋನಿ ತನ್ನ ಕನ್ಯತ್ವವನ್ನು 10 ಕೋಟಿ ರೂಪಾಯಿಗಳಿಗೆ ಹರಾಜಿಗಿಟ್ಟ ಕನ್ಯೆ..! ಯಾರು 10 ಕೋಟಿ ರೂಪಾಯಿಗಳನ್ನು ಕೊಡ್ತಾರೋ, ಅವರ ಜೊತೆಯಲ್ಲಿ ರಸಮಯವಾಗಿ, ಸುಖಮಯವಾಗಿ, 24 ಗಂಟೆಗಳ ಸಮಯವನ್ನು ಕಳೆಯುವುದಾಗಿ ಆನ್‍ಲೈನ್‍ನಲ್ಲಿ ಘೋಷಿಸಿದ್ದಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಪರಿಚಿತ ವ್ಯಕ್ತಿಯ ಮೃತ ದೇಹ ಪತ್ತೆ