Select Your Language

Notifications

webdunia
webdunia
webdunia
webdunia

ಅಪರಿಚಿತ ವ್ಯಕ್ತಿಯ ಮೃತ ದೇಹ ಪತ್ತೆ

ಅಪರಿಚಿತ ವ್ಯಕ್ತಿಯ ಮೃತ ದೇಹ ಪತ್ತೆ
bangalore , ಮಂಗಳವಾರ, 12 ಡಿಸೆಂಬರ್ 2023 (21:00 IST)
ಅಪರಿಚಿತ ವ್ಯಕ್ತಿಯ ಮೃತ ದೇಹ ಆರ್ ಟಿ ನಗರದ ದಿನ್ನೂರು ಮೈನ್ ರೋಡ್ ನ ಶೆಡ್ ನಲ್ಲಿ ಸಿಕ್ಕಿದೆ.ಸುಮಾರು 55 ರಿಂದ 60 ವರ್ಷ ವಯಸ್ಸಿನ ವ್ಯಕ್ತಿಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ.ನಿನ್ನೆ ಸಂಜೆ ಸುಮಾರು 7.30 ರ ಸಮಯದಲ್ಲಿ ಹತ್ಯೆ ನಡೆದಿದೆ.ಕುಡಿದ ಮತ್ತಿನಲ್ಲಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.ಆರ್ ಟಿ ನಗರ ಪೋಲಿಸ್ ಠಾಣೆಯಲ್ಲಿ ಸಿಸಿಟಿವಿ ಆಧರಿಸಿ ಪೋಲಿಸರು  ಕಾರ್ಯಾಚರಣೆ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಅತಂತ್ರವಾದರೇ, ನಮೋ ಹ್ಯಾಟ್ರಿಕ್ ಗೆಲುವು ಅನಾಯಾಸ..!