Select Your Language

Notifications

webdunia
webdunia
webdunia
webdunia

ಲೈಂಗಿಕ ಕ್ರಿಯೆಗೆ ನಿರಾಕರಿಸಿದ ಬಾಯ್‌‌ಫ್ರೆಂಡ್‌ಗೆ ಚಾಕುವಿನಿಂದ ಇರಿದ ಯುವತಿ

young woman
florida , ಸೋಮವಾರ, 11 ಡಿಸೆಂಬರ್ 2023 (11:45 IST)
28 ವರ್ಷದ ಯುವತಿಯು ತನ್ನ ಬಾಯ್‌ ಫ್ರೆಂಡ್‌ ಮೇಲೆ ಚಾಕುವುನಿಂದ ಇರಿದ ಘಟವಾಣಿ ಯುವತಿಯಾಗಿದ್ದಾಳೆ. ಕೇವಲ ಲೈಂಗಿಕ ಕ್ರಿಯೆ ಮಾಡಲು ನಿರಾಕರಿಸಿದ್ದಕ್ಕೆ ಸಿಟ್ಟಿಗೆದ್ದ ಯುವತಿ ತನ್ನ ಬಾಯ್‌ ಫ್ರೆಂಡ್‌ಗೆ ಚಟ್ಟ ಕಟ್ಟಲು ಮುಂದಾಗಿದ್ದಾಳೆ ಮದವೇರಿದ ಈ ಕಾಮಿನಿ.
 
ಯುವತಿಯೊಬ್ಬಳು ತನ್ನ ಬಾಯ್‌ ಫ್ರೆಂಡ್‌ ಬಳಿಗೆ ಹೋಗಿ ಸೆಕ್ಸ್ ಮಾಡೋಣ ಬಾ ಅಂತ ಕರೆದಿದ್ದಾಳೆ. ಅವನು ಬರೋದಿಲ್ಲ ಎಂದಿದ್ದಕ್ಕೆ ಬಾಯ್‌ ಫ್ರೆಂಡ್‌ಗೆ ಚಾಕುವಿನಿಂದ ಇರಿದಿರುವ ಘಟನೆ ಅಮೇರಿಕಾದ ಫ್ಲಾರಿಡಾದಲ್ಲಿ ನಡೆದಿದೆ.
 
ಯುವತಿ ಮತ್ತು ಆಕೆಯ ಗೆಳತಿಯರು ಸೇರಿ ಚೆನ್ನಾಗಿ ಮಧ್ಯ ಸೇವಿಸಿದ್ದಾರೆ. ಇದೇ ಸಮಯದಲ್ಲಿ ಸೆಕ್ಸ್‌ ಮಾಡಬೇಕು ಎಂಬ ಬಯಕೆ ಉಂಟಾಗಿದೆ. ಕಾಮದ ಕಾವು ಹೆಚ್ಚಾಗಿದ್ದರಿಂದ ಲಾ ಕ್ರಿಸ್ಟಲ್‌ ಕಿಂಗ್‌ ವುಲ್‌ ಫೋರ್ಕ್‌ ಎಂಬ ಯುವತಿಯು ತನ್ನ ಸ್ನೇಹಿತೆಯರನ್ನು ಕರೆದುಕೊಂಡು ತನ್ನ ಬಾಯ್‌ ಫ್ರೆಂಡ್‌ ಮನೆಗೆ ಬಂದಿದ್ದಾಳೆ. ತನ್ನ ಬಾಯ್‌ ಫ್ರೆಂಡ್‌ ಬಳಿಗೆ ಬಂದು ತೂರಾಡುತ್ತಾ “ಬಾ ನನಗೆ ಸೆಕ್ಸ್ ಮಾಡಬೇಕು ಅಂತ ವಿಪರೀತ ಆಸೆಯಾಗುತ್ತಿದೆ” ಎಂದು ತನ್ನ ದೈಹಿಕ ತಳಮಳವನ್ನು ಅವನಲ್ಲಿ ತಿಳಿಸಿದ್ದಾಳೆ.
 
ಆದರೆ ಯುವತಿಯರ ಕೋರಿಕೆಯನ್ನು ಬಾಯ್‌ಫ್ರೆಂಡ್ ನಿರಾಕರಿಸಿದ್ದರಿಂದ ಕೋಪಗೊಂಡ ಯುವತಿ ಚಾಕುವಿನಿಂದ ಇರಿದು ಹತ್ಯೆಗೈಯಲು ಯತ್ನಿಸಿದ್ದಾಳೆ. ಆದರೆ, ಯುವಕ ಆಸ್ಪತ್ರೆಗೆ ದಾಖಲಾಗಿದ್ದರಿಂದ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ರೇಪ್ ಎಸಗುವಂತೆ ದೆವ್ವ ಪ್ರಚೋದಿಸಿತು ಎಂದು ರೇಪಿಸ್ಟ್