Select Your Language

Notifications

webdunia
webdunia
webdunia
webdunia

ರೇಪ್ ಎಸಗುವಂತೆ ದೆವ್ವ ಪ್ರಚೋದಿಸಿತು ಎಂದು ರೇಪಿಸ್ಟ್

ರೇಪ್ ಎಸಗುವಂತೆ ದೆವ್ವ ಪ್ರಚೋದಿಸಿತು ಎಂದು ರೇಪಿಸ್ಟ್
baharain , ಸೋಮವಾರ, 11 ಡಿಸೆಂಬರ್ 2023 (10:53 IST)
ದುಷ್ಕರ್ಮಿ ನಂತರ ಕೋರ್ಟ್‌ನಲ್ಲಿ ತನ್ನ ಕೃತ್ಯವನ್ನು ಒಪ್ಪಿಕೊಂಡು, ನಮ್ಮ ಮನಸ್ಸಿನಲ್ಲಿ ದೆವ್ವ ಹೊಕ್ಕು, ಬಾಲಕಿಯ ಮೇಲೆ ರೇಪ್ ಮಾಡುವಂತೆ ಪ್ರಚೋದಿಸಿತೆಂದು ಹೇಳಿ ಆಘಾತ ಮೂಡಿಸಿದ್ದನೆ. ಆದರೆ, ಕೋರ್ಟ್ ಆರೋಪಿಗೆ ಹತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
 
ಬಾಲಕನ ಕುಟುಂಬ ದುಷ್ಕರ್ಮಿಯ ವಿರುದ್ಧ ಆರೋಪಗಳನ್ನು ಕೈಬಿಟ್ಟಿದ್ದರೂ, ಕೋರ್ಟ್ ವಿಚಾರಣೆ ಮುಂದುವರಿಸಿತು. ಇಂತಹ ಕೃತ್ಯಗಳಿಂದ ನಮ್ಮ ಮಕ್ಕಳನ್ನು ರಕ್ಷಿಸುವ ಅಗತ್ಯ ಸಮಾಜದಲ್ಲಿ ಕಂಡುಬಂದಿದೆ ಎಂದು ನ್ಯಾಯಾಧೀಶರು ಹೇಳಿದರು.
 
9 ವರ್ಷ ವಯಸ್ಸಿನ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಭಾರತೀಯ ವ್ಯಕ್ತಿಯೊಬ್ಬನಿಗೆ ಬಹರೇನ್ ಕೋರ್ಟ್ 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಶೀತಲಾಗಾರದ ನೌಕರನಾಗಿದ್ದ ಭಾರತೀಯ ರೀಫಾ ನಗರದ ಅಂಗಡಿಯಲ್ಲಿ ಭಾರತೀಯ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಆರೋಪಿಸಲಾಗಿದೆ.

ಬಾಲಕ ಮೊಸರು ಖರೀದಿಸಲು ಅಂಗಡಿಗೆ ಬಂದಿದ್ದಾಗ ಅಂಗಡಿಯ ನೌಕರನಾಗಿದ್ದ ಭಾರತೀಯ ಬಾಲಕನನ್ನು ಒಳಕ್ಕೆ ಕರೆದು ಬಟ್ಟೆಗಳನ್ನು ಬಿಚ್ಚಿ ಲೈಂಗಿಕ ದೌರ್ಜನ್ಯ ಎಸಗಿದ.

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ರಾಪ್ತ ಯುವತಿಯ ಮೇಲೆ ಅಮಾನುಷ ಅತ್ಯಾಚಾರ: ಆರೋಪಿಗಳ ಬಂಧನ