Select Your Language

Notifications

webdunia
webdunia
webdunia
webdunia

ಚೀನಾದಲ್ಲಿ ಮಹಾ ಮಾರಿ ಕೊರೋನ ವೈರಸ್ ಗೆ ಮೃತಪಟ್ಟವರ ಸಂಖ್ಯೆ 106ಕ್ಕೆ ಏರಿಕೆ

ಚೀನಾದಲ್ಲಿ ಮಹಾ ಮಾರಿ ಕೊರೋನ ವೈರಸ್ ಗೆ ಮೃತಪಟ್ಟವರ ಸಂಖ್ಯೆ 106ಕ್ಕೆ ಏರಿಕೆ
ಚೀನಾ , ಮಂಗಳವಾರ, 28 ಜನವರಿ 2020 (11:20 IST)
ಚೀನಾ : ಚೀನಾದಲ್ಲಿ ಕಂಡುಬಂದ ಮಹಾ ಮಾರಿ ಕೊರೋನ ವೈರಸ್ ಗೆ ಮೃತಪಟ್ಟವರ ಸಂಖ್ಯೆ ಇದೀಗ 106ಕ್ಕೆ ಏರಿಕೆಯಾಗಿದೆ.


ಈಗಾಗಲೇ ದೇಶದಾದ್ಯಂತ 2000ಕ್ಕೂ ಅಧಿಕ ಮಂದಿಯಲ್ಲಿ ಈ ವೈರಸ್ ಕಂಡುಬಂದಿದ್ದು , 324 ಮಂದಿಯ ಸ್ಥಿತಿ ಗಂಭೀರವಾಗಿದೆ. ಈವರೆಗೆ ಒಟ್ಟು 2684 ಪ್ರಕರಣಗಳು ವರದಿಯಾಗಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಈ ಹಿಂದೆ ತಿಳಿಸಿತ್ತು.


ಆದರೆ ಇದೀಗ ಹೊಸದಾಗಿ 24 ಮಂದಿ ಸಾವನಪ್ಪಿದ್ದು, ಹೊಸದಾಗಿ 1,300 ಕೇಸ್ ಗಳು ಪತ್ತೆಯಾಗಿದೆ. ಇನ್ನೂ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಜನವರಿ ಕೊನೆಯಲ್ಲಿ ಸಚಿವ ಸಂಪುಟ ವಿಸ್ತರಣೆಯಾಗುತ್ತದೆ- ಸಚಿವ ವಿ.ಸೋಮಣ್ಣ