Select Your Language

Notifications

webdunia
webdunia
webdunia
webdunia

ಕೊರೊನಾ ವೈರಸ್ ನಿಂದ ಪಾರಾಗಲು ಮಹಿಳೆಯೊಬ್ಬಳು ಸೇವಿಸಿದ್ದೇನು ಗೊತ್ತಾ?

ಕೊರೊನಾ ವೈರಸ್ ನಿಂದ ಪಾರಾಗಲು ಮಹಿಳೆಯೊಬ್ಬಳು ಸೇವಿಸಿದ್ದೇನು ಗೊತ್ತಾ?
ಚೀನಾ , ಭಾನುವಾರ, 26 ಜನವರಿ 2020 (06:35 IST)
ಚೀನಾ : ಚೀನಾದಲ್ಲಿ ಕಂಡುಬಂದ, ಜನರಲ್ಲಿ ಆತಂಕ ಸೃಷ್ಟಿಸದ ಮಾರಕ ಕೊರೊನಾ ವೈರಸ್ ನಿಂದ ಪಾರಾಗಲು ಚೀನಾದವರು ವಿಶೇಷ ಔಷಧವನ್ನು ಸೇವಿಸುತ್ತಿದ್ದಾರೆ.


ಹೌದು, ಈಗಾಗಲೇ ಚೀನಾದಲ್ಲಿ ಈ ಮಾರಕ ವೈರಸ್ ಗೆ 35 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಧಿಕ ಮಂದಿ ಈ ಸೋಂಕಿನಿಂದ ಬಳಲುತ್ತಿದ್ದಾರೆ. ಈ ನಡುವೆ ಇದೀಗ ಮಹಿಳೆಯೊಬ್ಬಳು ಈ ಮಾರಕ ವೈರಸ್ ನಿಂದ ತಪ್ಪಿಸಿಕೊಳ್ಳಲು ಬಾವಲಿಯನ್ನು ಸೇವಿಸಿದ್ದಾಳೆ. ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಅಲ್ಲದೇ ಚೀನಾದಲ್ಲಿ ಬಾವಲಿ ಸಾಂಪ್ರದಾಯಿಕ ಔಷಧವಾಗಿದ್ದು, ಕೆಮ್ಮು, ಮಲೇರಿಯಾ ಮುಂತಾದ ರೋಗಗಳಿಗೆ ಬಾವಲಿ ಅತ್ಯುತ್ತಮ ಔಷಧವೆಂದು ನಂಬಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿ.ಎಸ್. ಯಡಿಯೂರಪ್ಪಗೆ ಬಿಗ್ ಶಾಕ್ ನೀಡಿದ ಬಿ.ಶ್ರೀರಾಮುಲು