Select Your Language

Notifications

webdunia
webdunia
webdunia
webdunia

ಮಹಾ ಮಾರಿ ಕೊರೋನ ವೈರಸ್ ಗೆ ಚೀನಾದಲ್ಲಿ 56 ಮಂದಿ ಸಾವು

ಮಹಾ ಮಾರಿ ಕೊರೋನ ವೈರಸ್ ಗೆ ಚೀನಾದಲ್ಲಿ 56 ಮಂದಿ ಸಾವು
ಚೀನಾ , ಸೋಮವಾರ, 27 ಜನವರಿ 2020 (06:27 IST)
ಚೀನಾ : ಚೀನಾದಲ್ಲಿ ಕಂಡುಬಂದ ಮಹಾ ಮಾರಿ ಕೊರೋನ ವೈರಸ್ ಗೆ ಮೃತಪಟ್ಟವರ ಸಂಖ್ಯೆ 56ಕ್ಕೆ ಏರಿಕೆಯಾಗಿದೆ.

ದೇಶದಾದ್ಯಂತ 2000ಕ್ಕೂ ಅಧಿಕ ಮಂದಿಯಲ್ಲಿ ಈ ವೈರಸ್ ಕಂಡುಬಂದಿದ್ದು , 324 ಮಂದಿಯ ಸ್ಥಿತಿ ಗಂಭೀರವಾಗಿದೆ. ಈವರೆಗೆ ಒಟ್ಟು 2684 ಪ್ರಕರಣಗಳು ವರದಿಯಾಗಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಚೀನಾದ ಅಧ್ಯಕ್ಷರು, ಚೀನಾ ಗಂಭೀರ ಪರಿಸ್ಥಿತಿ ಎದುರಿಸುತ್ತಿದೆ. ಆದರೂ ಈ ವೈರಸ್ ವಿರುದ್ಧದ ಯುದ್ಧದಲ್ಲಿ ದೇಶ ಗೆದ್ದುಬರಲಿದೆ ಎಂದು ತಿಳಿಸಿದ್ದಾರೆ. ಅಲ್ಲದೇ  ಈಗಾಗಲೇ ಕೊರೋನಾ ಪೀಡಿತರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆನಿರ್ಮಾಣಕ್ಕೆ ಚೀನಾ ಸರ್ಕಾರ ಮುಂದಾಗಿದೆ ಎನ್ನಲಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಸಿನಿಮಾ ಮಾಡೋ ಹುಚ್ಚಿಗೆ ಸುಂದರ ಪತ್ನಿಗೆ ಹೀಗಾ ಮಾಡೋದು