Select Your Language

Notifications

webdunia
webdunia
webdunia
webdunia

ಚೀನಾದಲ್ಲಿ ಸ್ಪೈಡರ್ ಮ್ಯಾನ್ ಪತ್ತೆ

ಚೀನಾದಲ್ಲಿ ಸ್ಪೈಡರ್ ಮ್ಯಾನ್ ಪತ್ತೆ
ಚೀನಾ , ಶನಿವಾರ, 20 ಜುಲೈ 2019 (07:54 IST)
ಚೀನಾ : ಚೀನಾದ ನಿವಾಸಿಯೊಬ್ಬರ ಮನೆಯಲ್ಲಿ ಸ್ಪೈಡರ್ ಮ್ಯಾನ್ ಪತ್ತೆಯಾಗಿದ್ದು, ಚೀನಾದ ಸೋಶಿಯಲ್ ಮೀಡಿಯಾದಲ್ಲಿ ಅದು ವೈರಲ್ ಆಗಿದೆ.




ಚೈನಾ ಡೈಲಿ ವರದಿಯಂತೆ ಹುನಾನ್ ಪ್ರಾಂತ್ಯದ ಯುವಾನ್‍ಜಿಯಾಂಗ್ ನಗರದ ಮನೆಯ ಪಕ್ಕದಲ್ಲಿ ಗಿಡವೊಂದರ ಮೇಲೆ ಹಿಂಬದಿ ಮಾನವನ ಮುಖವನ್ನು ಹೋಲುವಂತಹ ಜೇಡವೊಂದು ಪತ್ತೆಯಾಗಿದೆ. ಜೇಡದ ಹಿಂಬದಿಯಲ್ಲಿ ಎರಡು ಕಣ್ಣುಗಳು ಹಾಗೂ ಬಾಯಿ ಕೂಡ ಕಾಣಿಸುತ್ತಿದೆಯಂತೆ.


''ಸ್ಪೈಡರ್ ಮ್ಯಾನ್ ಸಿಕ್ಕಿದ್ದಾನೆ?'' ಎಂಬ ಶೀರ್ಷಿಕೆಯೊಂದಿಗೆ ಚೀನಾದ ಪೀಪಲ್ಸ್ ಡೈಲಿ ಈ ವೀಡಿಯೊವನ್ನು ಟ್ವೀಟರ್ ನಲ್ಲಿ ಶೇರ್ ಮಾಡಿದೆ. ಇದಕ್ಕೆ ಟ್ವೀಟರಿನಲ್ಲಿ ಜನರು ಹಲವು ತರಹದ ಕಮೆಂಟ್ ಮಾಡುತ್ತಿದ್ದಾರೆ.


 

Share this Story:

Follow Webdunia kannada

ಮುಂದಿನ ಸುದ್ದಿ

ಶಾಸಕರ ವಿರುದ್ಧ ಹಕ್ಕು ಚ್ಯುತಿಗೆ ಮುಂದಾದ ಬಿಜೆಪಿ