Publish Date: Wed, 05 Dec 2018 (07:28 IST)
Updated Date: Wed, 05 Dec 2018 (07:32 IST)
ಇಂಡೋನೇಷ್ಯಾ : ಹೆಣ್ಣು ಚಿಂಪಾಂಜಿಯನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಿದ ಹೀನ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.
ಇಂಡೋನೇಷ್ಯಾದ ಹಳ್ಳಿಯೊಂದರಲ್ಲಿ ಪೋನಿ ಹೆಸರಿನ ಚಿಂಪಾಂಜಿಯೊಂದನ್ನು 2003ರಲ್ಲಿ ಅರಣ್ಯದಿಂದ ಕದ್ದು ತಂದು ಅದರ ಮೈಮೇಲಿದ್ದ ಕೂದಲನ್ನು ತೆಗೆದು ಅದಕ್ಕೆ ಮಹಿಳೆಯಂತೆ ಅಲಂಕಾರ ಮಾಡಿ ವೇಶ್ಯಾಗೃಹಕ್ಕೆ ತಳ್ಳಿದ್ದಾರೆ. ಜನರನ್ನು ಆಕರ್ಷಿಸಲು ಅದಕ್ಕೆ ತರಬೇತಿಯನ್ನು ಕೂಡ ನೀಡಲಾಗಿತ್ತಂತೆ. ಸರಪಳಿಯಲ್ಲಿ ಕಟ್ಟಿ ಅದ್ರ ಜೊತೆ ಸಂಬಂಧ ಬೆಳೆಸಲಾಗುತ್ತಿತ್ತಂತೆ.
ಈ ಚಿಂಪಾಂಜಿ ಜೊತೆ ಸಂಬಂಧ ಬೆಳೆಸಲು ಮನುಷ್ಯರ ದೊಡ್ಡ ಕ್ಯೂ ನಿಲ್ಲುತಿತ್ತಂತೆ. ಪುರುಷರು ಹಣ ನೀಡಿ ಬಲವಂತವಾಗಿ ಅದರ ಜೊತೆ ಸೆಕ್ಸ್ ಮಾಡಿ ತಮ್ಮ ಕಾಮತೃಷೆ ತೀರಿಸಿಕೊಳ್ಳುತ್ತಿದ್ದರಂತೆ. ಈ ವಿಚಾರ ಇತ್ತೀಚೆಗೆ ಬಹಿರಂಗವಾಗಿದ್ದು, ಇದೀಗ ಚಿಂಪಾಂಜಿಯನ್ನು ಕಾಮುಕರ ಕೈಯಿಂದ ರಕ್ಷಿಸಲಾಗಿದೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.