Select Your Language

Notifications

webdunia
webdunia
webdunia
webdunia

ಕೂದಲು ಉದ್ದವಾಗಿ ಸೊಂಪಾಗಿ ಬೆಳೆಯಲು ಈ ಟಿಪ್ಸ್ ಫಾಲೋ ಮಾಡಿ ನೋಡಿ

ಕೂದಲು ಉದ್ದವಾಗಿ ಸೊಂಪಾಗಿ ಬೆಳೆಯಲು ಈ ಟಿಪ್ಸ್ ಫಾಲೋ ಮಾಡಿ ನೋಡಿ
ಬೆಂಗಳೂರು , ಭಾನುವಾರ, 2 ಡಿಸೆಂಬರ್ 2018 (07:49 IST)
ಬೆಂಗಳೂರು : ಕೆಲವರು ಕೂದಲುದುರುವ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅಂತವರಿಗೆ ತಮ್ಮ ಕೂದಲು ಉದ್ದವಾಗಿ ಸೊಂಪಾಗಿ ಬೆಳೆಯಬೇಕೆಂದರೆ ಹೀಗೆ ಮಾಡಿ.


10-15 ಸೀಬೆ ಮರದ ಎಲೆ ತೆಗೆದುಕೊಂಡು ಚೆನ್ನಾಗಿ ತೊಳೆದು ಒಂದು ಪಾತ್ರೆಯಲ್ಲಿ ಅರ್ಧ ಲೀಟರ್ ನೀರು ಹಾಕಿ ಅದಕ್ಕೆ ಈ ಸೀಬೆ ಎಲೆಗಳನ್ನು ಹಾಕಿ 10-15 ನಿಮಿಷ ಕುದಿಸಿ. ಆ ನೀರು ತಣ್ಣಗಾದ ಮೇಲೆ ಅದನ್ನು ಸೋಸಿ ಅದನ್ನು ತಲೆ ಹಾಕಿ 10- 15 ನಿಮಿಷ ಮಸಾಜ್ ಮಾಡಬೇಕು. ಇದರಿಂದ  ಕೂದಲು ಸೊಂಪಾಗಿ ಉದ್ದವಾಗಿ ಬೆಳೆಯುತ್ತೆ. ಹಾಗೇ ಬೊಕ್ಕ ತಲೆ ಸಮಸ್ಯೆಯನ್ನು ಇದು ನಿವಾರಿಸುತ್ತೆ. ಇದನ್ನು ವಾರಕ್ಕೆ 2 ಬಾರಿಯಾದರೂ ಮಾಡಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಮಗುವಿನ ತ್ವಚೆ ಒಳ್ಳೆಯ ಕಲರ್ ಬರಬೇಕೆಂದರೆ ಸೋಪ್ ಬದಲು ಇದನ್ನು ಬಳಸಿ