Select Your Language

Notifications

webdunia
webdunia
webdunia
webdunia

ನಿಮ್ಮ ಮಗುವಿನ ತ್ವಚೆ ಒಳ್ಳೆಯ ಕಲರ್ ಬರಬೇಕೆಂದರೆ ಸೋಪ್ ಬದಲು ಇದನ್ನು ಬಳಸಿ

ನಿಮ್ಮ ಮಗುವಿನ ತ್ವಚೆ ಒಳ್ಳೆಯ ಕಲರ್ ಬರಬೇಕೆಂದರೆ ಸೋಪ್ ಬದಲು ಇದನ್ನು ಬಳಸಿ
ಬೆಂಗಳೂರು , ಶನಿವಾರ, 1 ಡಿಸೆಂಬರ್ 2018 (13:55 IST)
ಬೆಂಗಳೂರು : ಎಲ್ಲಾ ತಾಯಂದಿರಿಗೂ  ತಮ್ಮ ಮಗುವಿನ  ತ್ವಚೆ ಬಿಳಿಯಾಗಿ , ಕೋಮಲವಾಗಿರಬೇಕು ಎಂಬ ಆಸೆ ಇರುತ್ತದೆ. ಅದಕ್ಕಾಗಿ ಈ ಮನೆಮದ್ದನ್ನು ಬಳಸಿ ಇದರಿಂದ ನಿಮ್ಮ ಮಗುವಿನ ತ್ವಚೆ 75 % ಬಿಳಿಯಾಗುತ್ತದೆ.


ಮಗುವಿಗೆ ಎಣ್ಣೆ ಮಸಾಜ್ ಮಾಡಿ ಸ್ನಾನ ಮಾಡಿಸಿದರೆ ಮಕ್ಕಳು ಚೆನ್ನಾಗಿ ಕಲರ್ ಬರುತ್ತಾರೆ. ಚಳಿಗಾಲ ಹಾಗೂ ಮಳೆಗಾಲದಲ್ಲಿ ಆಲೀವ್ ಆಯಿಲ್, ಬಾದಾಮಿ ಆಯಿಲ್, ಸಾಸಿವೆ ಎಣ್ಣೆ ಈ ಮೂರರಲ್ಲಿ ಒಂದನ್ನು ಸ್ವಲ್ಪ ಉಗುರು ಬೆಚ್ಚಗೆ ಮಾಡಿ ಮಗುವಿಗೆ ಹಚ್ಚಿ 1 ಗಂಟೆಬಿಟ್ಟು ಸ್ನಾನ ಮಾಡಿಸಿ.  ಬೇಸಿಗೆ ಕಾಲದಲ್ಲಿ ಕೊಬ್ಬರಿ ಎಣ್ಣೆ, ಹರಳೆಣ್ಣೆ, ಎಳ್ಳೆಣ್ಣೆ ಬಳಸಿ.


ಮಗುವಿಗೆ ಸ್ನಾನ ಮಾಡಿಸುವಾಗ ಸೋಪ್ ಬದಲು ಮನೆಯಲ್ಲಿ ತಯಾರಿಸಿದ ಈ ಪೌಡರ್ ನ್ನು ಬಳಸಿ.
1 ಕಪ್ ಹೆಸರುಕಾಳನ್ನು ಚೆನ್ನಾಗಿ ಹುರಿದು ಪುಡಿ ಮಾಡಿ ಅದಕ್ಕೆ 1 ಟೀ ಸ್ಪೂನ್ ಅರಶೀನ ಪುಡಿ ಹಾಗೂ 1 ಇಂಚು ಲವಾಂಚ ಹಾಕಿ ಹಸುವಿನ ಹಾಲು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಪೇಸ್ಟ್ ಮಾಡಿ. ಇದನ್ನು ಮಗಿವಿಗೆ ಸ್ನಾನ ಮಾಡಿಸುವಾಗ ಬಳಸಿ. ಹೆಸರುಕಾಳು ಬೇಡ ಎನ್ನುವವರು ಅದರ ಬದಲು ಕಡಲೆಹಿಟ್ಟನ್ನು ಬಳಸಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕೂದಲು ಉದುರುತ್ತಿದೆಯೇ? ಹಾಗಿದ್ದರೆ ಈ ಆಹಾರವನ್ನು ಚೆನ್ನಾಗಿ ಸೇವಿಸಿ