Select Your Language

Notifications

webdunia
webdunia
webdunia
webdunia

ಪ್ರಿಗೋಜಿನ್ ವಿಮಾನ ಅಪಘಾತದಲ್ಲಿ ದುರ್ಮರಣ

ಪ್ರಿಗೋಜಿನ್ ವಿಮಾನ ಅಪಘಾತದಲ್ಲಿ ದುರ್ಮರಣ
ಮಾಸ್ಕೋ , ಗುರುವಾರ, 24 ಆಗಸ್ಟ್ 2023 (09:13 IST)
ಮಾಸ್ಕೋ : ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ಬಂಡಾಯ ಎದ್ದಿದ್ದ ಖಾಸಗಿ ಭದ್ರತಾ ಕಂಪನಿ ವ್ಯಾಗ್ನರ್ ಮುಖ್ಯಸ್ಥ ಯೆವ್ಗೆನಿ ಪ್ರಿಗೋಜಿನ್ ವಿಮಾನ ಅಪಘಾತದಲ್ಲಿ ನಿಧನರಾಗಿದ್ದಾರೆ.

ಬ್ಯುಸಿನೆಸ್ ಜೆಟ್ ವಿಮಾನವು ಮಾಸ್ಕೋದ ವಾಯುವ್ಯಕ್ಕೆ ಪತನಗೊಂಡಿದೆ. ಪರಿಣಾಮ ವಿಮಾನದಲ್ಲಿದ್ದ 10 ಮಂದಿ ಸಾವಿಗೀಡಾಗಿದ್ದಾರೆ ಎಂದು ರಷ್ಯಾದ ಸುದ್ದಿ ಸಂಸ್ಥೆ TASS ತಿಳಿಸಿದೆ.

ಹಿಂದೊಮ್ಮೆ ರಷ್ಯಾದ ಅಧ್ಯಕ್ಷ ವ್ಲಾಡಿಮರ್ ಪುಟಿನ್ಗೆ ಆಪ್ತರಾಗಿದ್ದ 62 ವರ್ಷದ ಅರೆಸೈನಿಕ ನಾಯಕ ಪ್ರಿಗೊಜಿನ್, ತಮ್ಮ ದೇಶದ ಉನ್ನತ ಅಧಿಕಾರಿಗಳನ್ನು ಟೀಕಿಸುತ್ತಾ ಕೊನೆಗೆ ಜೂನ್ ಅಂತ್ಯದಲ್ಲಿ ರಷ್ಯಾ ಸರ್ಕಾರದ ವಿರುದ್ಧ ಅಲ್ಪಾವಧಿಯ ದಂಗೆ ನಡೆಸಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿಗೆ ಬರಲಿದ್ದಾರೆ ಮೋದಿ : ಇಸ್ರೋ ಕೇಂದ್ರ ಕಚೇರಿಗೆ ಭೇಟಿ