Select Your Language

Notifications

webdunia
webdunia
webdunia
webdunia

ಜೈಶೆ ಉಗ್ರ ಮಸೂದ್ ಅಜರ್ ಸತ್ತಿಲ್ಲ ಎಂದ ಪಾಕ್ ಮಾಧ್ಯಮ

ಜೈಶೆ ಉಗ್ರ ಮಸೂದ್ ಅಜರ್ ಸತ್ತಿಲ್ಲ ಎಂದ ಪಾಕ್ ಮಾಧ್ಯಮ
ಇಸ್ಲಾಮಾಬಾದ್ , ಸೋಮವಾರ, 4 ಮಾರ್ಚ್ 2019 (10:18 IST)
ಇಸ್ಲಾಮಾಬಾದ್: ಜೈಶೆ ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮೌಲಾನಾ ಅಜರ್ ಮಸೂದ್ ಮೂತ್ರಪಿಂಡ ಖಾಯಿಲೆಯಿಂದಾಗಿ ಸಾವನ್ನಪ್ಪಿದ್ದಾನೆ ಎಂದು ನಿನ್ನೆ ಬಂದಿದ್ದ ವರದಿಗಳನ್ನು ಪಾಕ್ ಮಾಧ್ಯಮಗಳು ತಳ್ಳಿ ಹಾಕಿವೆ.


ಉಗ್ರ ಸಂಘಟನೆಯ ಮುಖ್ಯಸ್ಥನಿಗೆ ಪಾಕ್ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ ಎಂದು ನಿನ್ನೆ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಆದರೆ ಈ ವರದಿಗಳನ್ನು ಪಾಕ್ ಮಾಧ್ಯಮಗಳು ತಳ್ಳಿ ಹಾಕಿದ್ದು, ಆತನ ಕುಟುಂಬದವರ ಹೇಳಿಕೆಯನ್ನು ಆಧರಿಸಿ ಆತ ಇನ್ನೂ ಬದುಕಿದ್ದಾನೆ ಎಂದು ವರದಿ ಮಾಡಿವೆ. ಆದರೆ ಈ ಬಗ್ಗೆ ಪಾಕ್ ನಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಎಸಗಿದ್ದ ಮಲತಂದೆಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್