Select Your Language

Notifications

webdunia
webdunia
webdunia
webdunia

ಗುದದ್ವಾರವನ್ನು ತುರಿಸಿಕೊಳ್ಳಲು ಹೋಗಿ ಪೇಚಿಗೆ ಸಿಲುಕಿದ ವೃದ್ಧ

ಗುದದ್ವಾರವನ್ನು ತುರಿಸಿಕೊಳ್ಳಲು ಹೋಗಿ ಪೇಚಿಗೆ ಸಿಲುಕಿದ ವೃದ್ಧ
ಡೊಂಗ್ಗನ್ , ಬುಧವಾರ, 25 ಡಿಸೆಂಬರ್ 2019 (06:25 IST)
ಡೊಂಗ್ಗನ್ : ಗುದದ್ವಾರವನ್ನು ಚಿಕ್ಕ ಬಾಟಲ್ ನ್ನು ಬಳಸಿ ತುರಿಸಿಕೊಳ್ಳಲು ಹೋಗಿ ವೃದ್ಧನೊಬ್ಬ  ಪೇಚಿಗೆ ಸಿಲುಕಿದ ಘಟನೆ ಡೊಂಗ್ಗನ್ ನಲ್ಲಿ ನಡೆದಿದೆ.



60 ವರ್ಷದ ವೃದ್ಧರೊಬ್ಬರಿಗೆ ಗುದದ್ವಾರದಲ್ಲಿ ತುರಿಕೆ ಉಂಟಾಗಿದ್ದು, 7 ಇಂಚಿನ  ಬಾಟಲ್ ತೆಗೆದುಕೊಂಡು ಗುದದ್ವಾರದೊಳಗೆ ಹಾಕಿ ತುರಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆಗ ಆ ಬಾಟಲ್ ಗುದದ್ವಾರದೊಳಗೆ ಹೋಗಿದೆ.


ತಕ್ಷಣ ಭಯಗೊಂಡ ವೃದ್ಧ ವೆಸ್ಟನ್ ಆಯಂಡ್ ಟ್ರೆಡಿಷನ್ ಚೈನೀಸ್ ಮೆಡಿಸಿನ್ ಆಸ್ಪತ್ರೆಗೆ ಹೋಗಿದ್ದಾನೆ. ಅಲ್ಲಿ ವೈದ್ಯರು ಎಕ್ಸರೇ ಮೂಲಕ ಬಾಟಲಿರುವುದನ್ನು ಖಚಿತಪಡಿಸಿಕೊಂಡು ಬಳಿಕ ಶಸ್ತ್ರಚಿಕಿತ್ಸೆ ಮಾಡಿ ಅದನ್ನು ಹೊರತೆಗೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೋಲಿಬಾರ್ ಗೆ ಸಿಎಂ ಏನ್ EYE ವಿಟ್ನೆಸ್ಸಾ?