Select Your Language

Notifications

webdunia
webdunia
webdunia
webdunia

ಕಿವಿಯಲ್ಲಿ ತುರಿಕೆಯಿದ್ದರೆ ಈ ಮನೆಮದ್ದನ್ನು ಬಳಸಿ

ಕಿವಿಯಲ್ಲಿ ತುರಿಕೆಯಿದ್ದರೆ ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಸೋಮವಾರ, 14 ಅಕ್ಟೋಬರ್ 2019 (08:20 IST)
ಬೆಂಗಳೂರು : ಕಿವಿಯನ್ನು ಸರಿಯಾದ ಕ್ಲೀನ್ ಮಾಡದಿದ್ದಾಗ ಅದರಲ್ಲಿ ತುರಿಕೆ ಶುರುವಾಗುತ್ತದೆ. ಇದರಿಂದ ಕಿರಿಕಿರಿ ಉಂಟಾಗುತ್ತದೆ. ಈ ತುರಿಕೆಯನ್ನು ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ.




*ಬೆಳ್ಳುಳ್ಳಿಯನ್ನು ಎಣ್ಣೆಯಲ್ಲಿ ಬಿಸಿ ಮಾಡಿ ಅದು ಉಗುರುಬೆಚ್ಚಗಾದ ಮೇಲೆ ಕಿವಿಯೊಳಗೆ ಹನಿ ಹನಿಯಾಗಿ ಹಾಕಿಕೊಳ್ಳಿ. ಇದರಿಂದ ಕಿವಿಯಲ್ಲಿರುವ ತುರಿಕೆಗೆ ಕಾರಣವಾಗುವ ಸೂಕ್ಷ್ಮಾಣು ಜೀವಿಗಳು ಸಾಯುತ್ತವೆ.


*ಬಿಳಿ ವಿನೆಗರ್ ಹಾಗೂ ಸಮಪ್ರಮಾಣದಲ್ಲಿ ನೀರನ್ನು ಮಿಶ್ರಣ ಮಾಡಿ, ಕಿವಿಯೊಳಗೆ ಹನಿ ಹನಿಯಾಗಿ ಹಾಕಿಕೊಳ್ಳಿ. 4-5 ದಿನ ಹೀಗೆ ಮಾಡಿದರೆ ತುರಿಕೆ ಕಡಿಮೆಯಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮುಖ ಕ್ಲೀನ್ ಆಗಿ ಕಾಣಲು ಹೀಗೆ ಮಾಡಿ