Select Your Language

Notifications

webdunia
webdunia
webdunia
webdunia

ಭಾರತದ ಜತೆಗಿನ ಸಂಬಂಧಕ್ಕೆ ಹುಳಿ ಹಿಂಡಿದ ನೇಪಾಳ ಪ್ರಧಾನಿ ಕೆಪಿ ಒಲಿ ಇಂದು ರಾಜೀನಾಮೆ ಸಾಧ್ಯತೆ

ಭಾರತದ ಜತೆಗಿನ ಸಂಬಂಧಕ್ಕೆ ಹುಳಿ ಹಿಂಡಿದ ನೇಪಾಳ ಪ್ರಧಾನಿ ಕೆಪಿ ಒಲಿ ಇಂದು ರಾಜೀನಾಮೆ ಸಾಧ್ಯತೆ
ನವದೆಹಲಿ , ಶನಿವಾರ, 4 ಜುಲೈ 2020 (11:04 IST)
ನವದೆಹಲಿ: ಭಾರತ ಮತ್ತು ನೇಪಾಳದ ಇಷ್ಟು ವರ್ಷಗಳ ಸ್ನೇಹ ಸಂಬಂಧಕ್ಕೆ ಚೀನಾ ಕುತಂತ್ರದಿಂದಾಗಿ ಹುಳಿ ಹಿಂಡಿದ ನೇಪಾಳ ಪ್ರಧಾನಿ ಕೆಪಿ ಒಲಿ ಇಂದು ರಾಜೀನಾಮೆ ನೀಡುವ ಸಾ‍ಧ್ಯತೆಯಿದೆ.

 

ಅವರ ತಪ್ಪು ರಾಜನೀತಿಯ ಬಗ್ಗೆ ಸ್ವಪಕ್ಷೀಯರಿಂದಲೇ ಟೀಕೆ ವ್ಯಕ್ತವಾಗಿತ್ತು. ಮಾಜಿ ಪ್ರಧಾನಿ ಪುಷ್ಪಕುಮಾರ್ ದಹಾಲ್ ನೇತೃತ್ವದ ಬಣ ಅವರ ರಾಜೀನಾಮೆಗೆ ಪಟ್ಟು ಹಿಡಿದಿತ್ತು.

ಇದೀಗ ಬೇರೆ ದಾರಿ ಕಾಣದೇ ಒಲಿ ರಾಜೀನಾಮೆಗೆ ಮುಂದಾಗಿದ್ದಾರೆ. ಇಂದು ಸಂಜೆ 4 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿರುವ ಒಲಿ ಈ ಸಂದರ್ಭದಲ್ಲಿ ರಾಜೀನಾಮೆ ಘೋಷಿಸುವ ಸಾಧ‍್ಯತೆಯಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್ ಕೊರತೆ